ಮೈಗ್ರೇನ್ ತಲೆನೋವಿಗೆ ಔಷಧ ರಹಿತ ಶಾಶ್ವತ ಪರಿಹಾರ
ಇತ್ತಿಚೀನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿರುವ ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಹೆಚ್ಚು ಬಾಧಿಸುವ ಸಮಸ್ಯೆ ಇದಾಗಿದ್ದು ಆತಂಕ ಪಡುವ ಅವಶ್ಯಕತೆಯಿಲ್ಲ. ನೋವಿನ ಮಾತ್ರೆ ಗಳಿಗೆ ಮಾರುಹೋಗದೆ ನಿಮ್ಮ ಆಹಾರ ವಿಹಾರದಲ್ಲಿ ಬದಲಾವಣೆ ಮಾಡಿಕೊಂಡು ಸರಿಪಡಿಕೂಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲವರಿಗಾದರೂ ಪ್ರಯೋಜನವಾಗಲೆಂದು ಈ ಸಲಹೆ.
ಕಾಫಿ, ಟೀ,ತಂಪು ಪಾನೀಯ, ಐಸ್ ಕ್ರೀಮ್, ಬೇಕರಿ ಪದಾರ್ಥಗಳು, ಸಂಸ್ಕರಿಸಿದ ಆಹಾರಗಳನ್ನು ವರ್ಜಿಸಿ.
*ರಾತ್ರಿ ವೇಳೆ ಮೂಗಿನಲ್ಲಿ 2-3 ಹನಿ ಶುದ್ಧ ದೇಸಿ ಹಸುವಿನ ತುಪ್ಪ ಹಾಕಿ ಮಲಗಿ.
*ರಾತ್ರಿ ಮಲಗುವ ಮುನ್ನ  ಅಂಗೈಗೆ ಕೋಬ್ಬರಿ ಎಣ್ಣೆ ಹಾಕಿಕೊಂಡು ಪಾದಗಳನ್ನು ಚೆನ್ನಾಗಿ ಉಜ್ಜಿ.
*ರಾತ್ರಿ ಆಹಾರ ಮಿತವಾಗಿರಲಿ 
*ಯೋಗಾಸನ ಪ್ರಾಣಾಯಾಮ ರೂಡಿಸಿಕೋಳ್ಳಿ.
ಕೆಲವೇ ದಿನಗಳಲ್ಲಿ ಪರಿಣಾಮ ಕಂಡುಬರುತ್ತದೆ.
ಹೆಚ್ಚಿನ ಮಾಹಿತಿ ಮತ್ತು ಆರೋಗ್ಯ ಸಲಹೆಗಾಗಿ
ಸಂಪರ್ಕಿಸಿ: 7337718624
*ಲಕ್ಷ್ಮಣ್  ಜೀ ನಾಗಮಂಗಲ* 
(ಸಂಸ್ಥಾಪಕರು ಸ್ವಾಸ್ಥ್ಯ ಮಾರ್ಗ ಪ್ರತಿಷ್ಠಾನ (ನೋಂ) ಹಾಗೂ ರಾಜ್ಯ ಸಂಚಾಲಕರು ಬಸವ ಪತಂಜಲಿ ಯೋಗ ಸಮಿತಿ)
