ವಸಂತ ವಾಣಿ ಟಿವಿ ಪರಿಚಯ:-
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ತಪೋಕ್ಷೇತ್ರ ಕಗ್ಗೆರೆ ಮೂಲದ ಎನ್ ಎಸ್ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ವಸಂತಮಣಿ ಟಿವಿ ಪ್ರಾರಂಭ
ಕೋಲಾರವಾಣಿ ವಿಜಯವಾಣಿ ದಿಗ್ವಿಜಯ ಕನ್ನಡಪ್ರಭ ಸುವರ್ಣನ್ಯೂಸ್ ವಿಶ್ವವಾಣಿ ಪ್ರಜಾ ವಾಹಿನಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಹಿರಿಯ ಪತ್ರಕರ್ತರ ಎನ್ ಎಸ್ ವಸಂತಕುಮಾರ್ ಅವರು ಉತ್ತಮ ಸುದ್ದಿಗಳನ್ನು ಸಾಹಿತ್ಯ, ಸಂಗೀತ, ಶಿಕ್ಷಣ,ಕೃಷಿ, ಆಧ್ಯಾತ್ಮ, ಹಾಸ್ಯ ,ಜಾನಪದ,ರಾಜಕೀಯ ನೀರಾವರಿ ಸೇರಿದಂತೆ ಹಲವಾರು ವಿಚಾರಗಳನ್ನು ನೇರವಾಗಿ ಸತ್ಯದ ಸಂಗತಿಯನ್ನು ನಿಮಗೆ ತಲುಪಿಸುವ ಪ್ರಯತ್ನವನ್ನು ವಸಂತ ವಾಣಿ ಮಾಡಲು ತಯಾರಿದೆ
ಅದಕ್ಕಾಗಿ ನಿಮ್ಮಗಳ ಸಹಕಾರ ಬಹುಮುಖ್ಯವಾಗಿದ್ದು ವಸಂತ ವಾಣಿಯನ್ನು ಬೆಂಬಲಿಸಿ ಆಚರಿಸಬೇಕೆಂದು ವಿನಂತಿಸುತ್ತೇವೆ.