ನಿಂಬೆ ದರ ಹೆಚ್ಚಳ ಹೋಟೆಲ್ ನಲ್ಲಿ ಬಳಸುವ ರಾಸಾಯನಿಕ ಯಾವುದು ಗೊತ್ತಾ ????
*ಹೋಟೆಲ್ ನಲ್ಲಿ ಬಳಸುವ ರಾಸಾಯನಿಕ ಯಾವುದು ಗೊತ್ತಾ ????
*ನಿಂಬೆ ಹಣ್ಣು ಮಾರುಕಟ್ಟೆಯಲ್ಲಿ ₹ 10 ರಿಂದ ₹15 ರೂ
*ಹೋಟೆಲಿನವರು ಕೆಮಿಕಲ್ ಮೊರೆ ಹೋಗಿದ್ದಾರೆ,
*ಚಿತ್ರಾನ್ನ ಹಾಗೂ ವಿವಿಧ ಅಡುಗೆಗೆ
*ಈ ನಿಂಬೆ ಉಪ್ಪು ಕ್ಯಾನ್ಸರ್ ಕಾರಕ.
*ಈ ರಾಸಾಯನಿಕ ಸೇವನೆಯಿಂದ ದೇಹದಲ್ಲಿ ಕ್ಯಾನ್ಸರ್,
*ಹಲವಾರು ರೋಗಗಳು ಉಂಟಾಗುತ್ತವೆ.
*ನೀವು ಹೋಟೆಲ್ ಆಹಾರದಲ್ಲಿ ಎಚ್ಚರ,
*ಕ್ಯಾನ್ಸರ್ ಕಾರಕ ಆಹಾರ ನಿಮ್ಮ ತಟ್ಟೆಯಲ್ಲಿ.
*ನಿಂಬೆರಸ ಉಪ್ಪು  ರಾಸಾಯನಿಕ
* ನಿಮ್ಮ ದೇಹಕ್ಕೆ ಮಾರಕವಾಗುತ್ತದೆ