ಇಲ್ಲಿನ 8ಜನ ಸುಂದರಿಯರಿಗೆ ಒಬ್ಬನೇ ಗಂಡ ಗಲಾಟೆ, ಜಗಳ, ಇಲ್ಲದ ಸುಂದರ ಸಂಸಾರ
ಗಂಡ ಹೆಂಡತಿರ ಕಿತ್ತಾಟ ಸಾಮಾನ್ಯದ ವಿಚಾರ ಅದರಲ್ಲಿ ಇಬ್ಬರು ಹೆಂಡತಿಯರು ಇದ್ದರೆ ಹೇಳತೀರದು ಆದರೆ ಬ್ಯಾಂಕಾಕ್ ನಲ್ಲಿ 8ಮಂದಿ ಸುಂದರಿಯರು ಒಬ್ಬ ಪತಿಯ ಜೊತೆಗೆ ಸುಂದರ ಜೀವನ ನಡೆಸುತ್ತಿದ್ದಾರೆ.
ಈ ಪತ್ನಿಯರ ನಡುವೆ ಯಾವುದೇ ಜಗಳ ಗಲಾಟೆ ಇಲ್ಲದೆ ಸುಂದರ ಸಂಸಾರ ನಡೆಸುತ್ತಿದ್ದಾರೆ, ಎಂಬ ವಿಚಾರ ಕೇಳಿದರೆ ನಿಮಗೆ ಶಾಕ್ ಆಗುವುದು ಸತ್ಯ ಆದ್ರೂ ಕೂಡ ನಂಬಲೇಬೇಕಾದ ಸಂಗತಿ ಇದು,
ಥೈಲ್ಯಾಂಡ್ ನಲ್ಲಿ ವoಗ್ ಡ್ರಮ್ ಸೋರೋಟ್ ಎಂಬುವರ ಕುಟುಂಬ ಇದೆ 8ಮಂದಿ ಪತ್ನಿಯರು ಇದ್ದಾರೆ ಇವರುಗಳು ಗಲಾಟೆ ಜಗಳ ಮಾಡಿಕೊಂಡಿಲ್ಲ ಸುಂದರ ಸಂಸಾರವನ್ನು ನಡೆಸುತ್ತಿದ್ದಾರೆ ಈ ವಿಚಾರವನ್ನು ಸ್ಥಳೀಯ ಪತ್ರಿಕೆ ಪ್ರಕಟಿಸಿದೆ