ನಿಮ್ಮ ಪಕ್ಕದ ರಾಜ್ಯಗಳಾದ ಆಂಧ್ರ, ತಮಿಳುನಾಡು, ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಜ್ಯೋತಿರ್ಲಿಂಗಗಳಿವೆ.


ಆದರೆ ವಿಶೇಷವಾಗಿ ಕರ್ನಾಟಕದಲ್ಲಿ, ಯಾವ ಜ್ಯೋತಿರ್ಲಿಂಗವು ಇಲ್ಲ

.


ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು ಆದರೂ ಕೂಡ ಸತ್ಯ .

ಇದಕ್ಕೆ ಕಾರಣ ಏನು ಎಂಬುದನ್ನು ನೆಲಮಂಗಲದ  ಪವಾಡ ಶ್ರೀ ಸಿದ್ದಲಿಂಗ ಸ್ವಾಮೀಜಿ ಬಯಲು ಮಾಡಿದ್ದಾರೆ.
ಈ ವಿಚಾರವನ್ನು ತಿಳಿಯಲು ತಪ್ಪದೆ ನೀವು ಈ ವಿಡಿಯೋ ನೋಡಿ ನಂತರ ಇತರರಿಗೂ ಶೇರ್ ಮಾಡಿ ಲೈಕ್ ಮಾಡಿ.