ಪ್ರತಿಯೊಬ್ಬ ರೈತನೂ ಮಣ್ಣು ಪರೀಕ್ಷೆ ಮಾಡುವುದರಿಂದ ಆರ್ಥಿಕ ನಷ್ಟವನ್ನು  ಉಳಿಸಬಹುದು 


ನಿಮ್ಮ ಜಮೀನಿನ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿದಿದ್ದರೆ ಒಳಿತು 

ಈಗಲೇ ನಿಮ್ಮ ಹೊಲ ಗದ್ದೆ ತೋಟಗಳ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಿ 

ಉತ್ತಮವಾದ ಬೆಳೆ ಬರಬೇಕಾದರೆ ಅವಶ್ಯಕತೆಯಿರುವ ಗೊಬ್ಬರವನ್ನು ಮಾತ್ರ ನೀಡಬೇಕು 

ಕೃಷಿಯಲ್ಲಿ ಅನಾವಶ್ಯಕವಾಗಿ ಮಾಡುವ ಖರ್ಚನ್ನು ಕಡಿಮೆ ಮಾಡಲು ಮಣ್ಣು ಪರೀಕ್ಷೆ ಬಹುಮುಖ್ಯ 

ಮಣ್ಣು ಪರೀಕ್ಷೆಗಾಗಿ ಮಲ್ಲೇಶ್  9743863470 ಅವರ ದೂರವಾಣಿ ಯನ್ನು  ಸಂಪರ್ಕ ಮಾಡಿ 

ಇನ್ನಷ್ಟು ರೈತರಿಗೆ ಮಾಹಿತಿ ಹಂಚಲು ಈ ವಿಡಿಯೋ ಶೇರ್ ಮಾಡಿ