ದೇವರಿಗೆ ನಿಮ್ಮ ಕೂದಲು ಕೊಡುವ ಬದಲು
ಕೈ ಕಾಲು ದಾನ ಮಾಡಿ
ದೇವರಿಗೆ ನಿಮ್ಮಲ್ಲಿ ಬೆಳೆಯುವ ಕೂದಲು ಗಳನ್ನು ನೀಡುವ ಬದಲು ನಿಮ್ಮ ಕೈ ಕಾಲುಗಳನ್ನು ದಾನ ಮಾಡಲು ಸಾಧ್ಯವೇ ಎಂದು ಈ ಸ್ವಾಮೀಜಿ ಪ್ರಶ್ನಿಸಿದ್ದಾರೆ?
ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ  ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪವಾಡ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಸ್ವಾಮೀಜಿಗಳ ಇನ್ನಷ್ಟು ಸ್ವಾರಸ್ಯಕರ ಮಾತುಗಳನ್ನು ಕೇಳಲು ಈ ವಿಡಿಯೋ ನೀವು ಖಂಡಿತ ನೋಡಲೇ ಬೇಕು