ಭೂಲೋಕದಲ್ಲಿ ಅಮೃತಾ ಸಿಗುವುದು ಇವಳಲ್ಲಿ ಮಾತ್ರ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ 


ಇವಳನ್ನು ಮನೆಗೆ ಕರೆತಂದು ಪೂಜಿಸಿ ಹಾಲು ಕುಡಿದವರು ಅವಳ ಕಷ್ಟಕ್ಕೆ ಸ್ಪಂದಿಸುವುದಿಲ್ಲ ಎಂಬುದು ವಿಪರ್ಯಾಸ 


ಹಾಲು ಕುಡಿಸುತ್ತಿದ್ದವಳ ಹಲ್ಲು ಹಿಡಿದು ನೋಡಿ  ಅವಳನ್ನು ವ್ಯಾಪಾರ ಮಾಡಿದರೂ ಸುಮ್ಮನಿರುತ್ತಾರೆ ಈ ಜನ 


ತಮಗೆ ಬೇಕಾದ ಹಣದ ಆಸೆಗೆ ಅವಳನ್ನು ಯಾವುದೇ ಮುಲಾಜಿಲ್ಲದೆ ಮಾರಾಟ ಮಾಡುತ್ತಿದ್ದಾರೆ 


ಇವಳ ಹಲ್ಲುಗಳ ಆಧಾರದ ಮೇಲೆ ಬೆಲೆ ನಿಗದಿಪಡಿಸುತ್ತಾನೆ ಈ ದಲ್ಲಾಳಿ 


ಕಷ್ಟದಲ್ಲಿರುವ ಈಕೆಯ ಬಗ್ಗೆ ಇನ್ನಷ್ಟು ತಿಳಿಯಬೇಕೆಂದರೆ ವೀಡಿಯೋ ನೋಡಿ