ಅಪಾಯದಲ್ಲಿದ್ದ ದೇಶೀಯ ಹಸುವಿಗೆ ಈ ಶಾಸಕ ಮಾಡಿದ್ದೇನು ಗೊತ್ತಾ ?
#ಯೋಗ ದಿಂದ ದೂರಾಗುತ್ತದೆ  ಕೊರೋನಾ 
ಕಾರ್ಯನಿಮಿತ್ತ ಗ್ರಾಮವೊಂದಕ್ಕೆ ಈ ಶಾಸಕ ತೆರಳುವಾಗ ಮಾರ್ಗಮಧ್ಯೆ ದೇಶಿ ಹಸು ಕಣ್ಣಿಗೆ ಕಾಣಿಸಿದೆ 
ಕಾಣಿಸಿದ ಹಸು ಅಪಾಯದಲ್ಲಿದೆ ಎಂದು ಖಚಿತ ಪಡಿಸಿಕೊಂಡ ಈ ಶಾಸಕ ಏನು ಮಾಡಿದ್ದಾರೆ ನಿಮಗೆ ಗೊತ್ತಾ  
ಆ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ 
ಶಾಸಕರ ಈ ಕೆಲಸಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಅಪಾಯ ಸೂಚನೆ ತಿಳಿಸಿದ್ದಾರೆ 
ಜನಸಾಮಾನ್ಯರು ಕೂಡ ಈ ಕೆಲಸಕ್ಕೆ ಮುಂದೆ ಬರುವುದಿಲ್ಲ ಆದರೆ ಶಾಸಕ ಈ ರೀತಿ ಮಾಡಿದ್ದು ಏಕೆ ಎಂಬುದನ್ನು ಪ್ರಶ್ನಿಸಿದ್ದಾರೆ 
ಈ ವಿಚಾರಗಳನ್ನು ತಿಳಿಯಲು ತಪ್ಪದೇ ನೀವು ವಸಂತ ವಾಣಿ ಯಲ್ಲಿ  ವಿಡಿಯೋ ನೋಡಲೇಬೇಕು 
ಎಲ್ಲಾ ಔಷಧಿಗಳಿಗಿಂತ ಯೋಗಾಸನ  ಕೋವಿಡ್ ಗೆ ದಿವ್ಯ ಔಷಧಿ ಎಂದು ಇಲ್ಲಿ ಸಾಬೀತಾಗಿದೆ, 
ಕೋವಿಡ್ ಕೇಂದ್ರದಲ್ಲಿ ಯೋಗ ಗುರುಗಳಿಗೆ ವಂದನೆ ಸಲ್ಲಿಸಿದ ಈ ರೋಗಿಗಳ ಮಾತು ಕೇಳಿ,
ಯೋಗ ಮಾಡುವುದರಿಂದ ರೋಗ ಹೋಗುತ್ತದೆ ಎಂದು ಮತ್ತೊಮ್ಮೆ ಇಲ್ಲಿ ದೃಢಪಟ್ಟಿರುವ ವಿಡಿಯೋ ಇದೆ,