ಭಕ್ತರಿಂದ ಜೀವಂತ ಮಾತೆ ಗೆ ಅಭಿಷೇಕ
ಕಲ್ಲುದೇವರಿಗೆ ಅಭಿಷೇಕ ಮಾಡುವುದು ಸಾಮಾನ್ಯ ಸಂಗತಿ
ಆದರೆ ಈ ವಿಡಿಯೋದಲ್ಲಿ ಜೀವಂತ ಮಾತೆಗೆ ಅಭಿಷೇಕ ಮಾಡಿದ್ದಾರೆ ಆದರೆ ಈ ವಿಡಿಯೋದಲ್ಲಿ ಜೀವಂತ ಮಾತೆಗೆ ಅಭಿಷೇಕ ಮಾಡಿದ್ದಾರೆ 
ಮೊಸರು, ಬಾಳೆಹಣ್ಣು, ಎಳನೀರು, ಹಾಲು, ಪಂಚಾಮೃತ,  ಪಾನಕ, ಜೇನುತುಪ್ಪ, ಸೇರಿದಂತೆ ಹಲವಾರು ಡ್ರೈ ಫ್ರೂಟ್ಸ್ ಗಳನ್ನು ಉಪಯೋಗಿಸಿ ಅಭಿಷೇಕ ಮಾಡಿದ್ದು ತಾಯಿಗೆ
ಸಂತಸ ವಾಗಿರುವ ದೃಶ್ಯ ಈ ವಿಡಿಯೋದಲ್ಲಿದೆ
ಹೊರರಾಜ್ಯದ ವಿಡಿಯೋ ಆಗಿದ್ದು ತಾಯಿಗೆ ಅಭಿಷೇಕ ಮಾಡಿ ಇಲ್ಲಿನ ಭಕ್ತರು ಭಕ್ತಿ ಭಾವ ವ್ಯಕ್ತಪಡಿಸಿದ್ದಾರೆ 
ಕಲ್ಲು ದೇವರಿಗೆ ಅನ್ನ ಇಕ್ಕುವುದು ಸರಿಯೇ ಎಂಬ ಬಸವಣ್ಣನವರ ವಾಣಿಯಂತೆ ಇಲ್ಲಿನ ಭಕ್ತರು ಇಲ್ಲಿನ ಭಕ್ತರು  ಈ ತಾಯಿಗೆ ಭಕ್ತಿ ಮೆರೆದಿರುವ ದೃಶ್ಯ  ವಿಡಿಯೋದಲ್ಲಿದೆ
ನಂಬಿಕೆ ಎಂಬುದು ಭಕ್ತಿಯ ಶಕ್ತಿಯಾಗಬೇಕು ಮೂಢನಂಬಿಕೆ ಇನ್ನೊಬ್ಬರಿಗೆ ಬಂಡವಾಳವಾಗಿ ಭಕ್ತರಿಗೆ ಮೋಸವಾಗಬಾರದು
ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ತಪ್ಪದೇ ಈ ವಿಡಿಯೋ ನೋಡಿ ಶೇರ್ ಮಾಡಿ ಲೈಕ್ ಮಾಡಿ