ಹಾವು ಕಚ್ಚಿದ್ದ ಬಾಲಕನಿಗೆ ಮಾನವೀಯತೆ ಮೆರೆದಿದ್ದಾರೆ ಶಾಸಕ 
ಕುಣಿಗಲ್ ತಾಲ್ಲೂಕಿನ ಡಿ ಹೊಸಹಳ್ಳಿ ಗೊಲ್ಲರಹಟ್ಟಿಯಲ್ಲಿ ಹಾವು ಕಚ್ಚಿದ್ದ ಬಾಲಕನಿಗೆ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಮಾನವೀಯತೆ ಮೆರೆದಿದ್ದಾರೆ 
ಬಾಲಕನೊಬ್ಬನಿಗೆ ಹಾವು ಕಚ್ಚಿತ್ತು ತಂದೆ ಶಿವರಾಜ್ ಆಸ್ಪತ್ರೆಗೆ ತೋರಿಸುವುದನ್ನು ಬಿಟ್ಟು ನಾಟಿ ಔಷಧಿ ಕೊಡಿಸಲು ಮುಂದಾಗಿದ್ದರು ಇದರಿಂದ ಬಾಲಕನ ಕಾಲು ವಿಪರೀತ ಸಮಸ್ಯೆಗೆ ಗುರಿಯಾಗಿತ್ತು 
ವಿಷಯ ತಿಳಿದ ಶಾಸಕ ಡಾಕ್ಟರನ್ನ ಸ್ಥಳಕ್ಕೆ ಭೇಟಿ ನೀಡಿ ಪೋಷಕರನ್ನು ಮನವೊಲಿಸಿ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಮುಂದಾದರು 
ಇನ್ನಷ್ಟು ಸುದ್ದಿಗಳು:-
1.ಕಗ್ಗೆರೆ ಕ್ಷೇತ್ರದಲ್ಲಿ ಹುಣ್ಣಿಮೆ ಪೂಜೆ 
2.ಪುರಸಭಾ ವ್ಯಾಪ್ತಿಯಲ್ಲಿ ನಾಯಿಗಳ ಕಾಟ 
3 ರಮಣ ಬ್ಲಾಕ್ ನಲ್ಲಿ ಹೋಳಿ ಹುಣ್ಣಿಮೆ 
4 ಕಗ್ಗೆರೆ ಗ್ರಾಮದ ಜಾತ್ರೆ 
5 ಇಪ್ಪಾಡಿ ಯಲ್ಲಿ ಭೈರವನ ಹರಿಸೇವೆ 
6 ನಾಟಕದಲ್ಲಿ ಭಾಗವಹಿಸಿದ ರಾಜೇಶ್ ಗೌಡ 
7 ಕಲಾವಿದರಿಗೆ ಅಭಿನಂದಿಸಿದ ಬಿಜೆಪಿ ಮಹಿಳಾ ಮೋರ್ಚಾ
