ಉಚಿತವಾಗಿ ಮಾಹಿತಿ ಹಕ್ಕು ಅಧಿನಿಯಮ ದಲ್ಲಿ ಮಾಹಿತಿ ಪಡೆಯುವುದು ಹೇಗೆ ?


(ಪ್ರಶ್ನೆ 1) ಮಾಹಿತಿ ಹಕ್ಕು ಅಧಿನಿಯಮ ಎಂದರೆ ಏನು ?

ಉತ್ತರ:- ಮಾಹಿತಿ ಹಕ್ಕು ಅಧಿನಿಯಮ ಎಂದರೆ ನಮಗೆ ಬೇಕಾದ ಸರ್ಕಾರಿ ದಾಖಲೆಗಳನ್ನು ಅಥವಾ ನಮ್ಮ ಸ್ವಂತ ದಾಖಲಾತಿಗಳನ್ನು ಅಧಿಕೃತ  ಕಾನೂನಿನ ಮುಖಾಂತರ ನಿಗದಿತ ಸಮಯಕ್ಕೆ ಪಡೆಯುವ ಕ್ರಿಯೆ   ಮಾಹಿತಿ ಹಕ್ಕು ಅಧಿನಿಯಮ 

2 ಉಚಿತವಾಗಿ ಮಾಹಿತಿ ಯಾವ ರೀತಿ ಪಡೆಯುವುದು ?

3 ಮಾಹಿತಿ ಪಡೆಯಲು ಎಷ್ಟು ದಿನ ಬೇಕಾಗುತ್ತದೆ ?

4 ಯಾವ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ನಾವು ಕೇಳಬಹುದು ?

5 ಮಾಹಿತಿ ಅರ್ಜಿ ಬರೆಯಲು ನಮಗೆ ಬರದಿದ್ದರೆ ಏನು ಮಾಡಬೇಕು ?

ಹೀಗೆ ಹಲವಾರು ನಿಮ್ಮ ಪ್ರಶ್ನೆಗಳಿಗೆ ಈ ನಿಮ್ಮ ವಸಂತ ವಾಣಿ  ಯೂಟ್ಯೂಬ್ ನಲ್ಲಿ ಮಾಹಿತಿ ಇದೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ