ಆನ್ ಲೈನ್ ಕ್ಲಾಸ್ ಹೆಸರಿನಲ್ಲಿ ನಿಮ್ಮ ಮಕ್ಕಳು ಏನ್ ಮಾಡ್ತಿದ್ದಾರೆ ನಿಮಗೆ ಗೊತ್ತಾ ?? ಸ್ವಲ್ಪ ಬಿಡುವು ಮಾಡಿ ನೋಡಿ
ಆತ್ಮೀಯ ಸ್ನೇಹಿತರೆ ಕೋವಿಡ್  ಬಂದ ನಂತರ ಪ್ರತಿ ಮಗು ಆನ್ ಲೈನ್ ಕ್ಲಾಸ್ ನಲ್ಲಿ ಬ್ಯುಸಿ ಆಗ್ತಿದೆ 
ಮಕ್ಕಳ ಕೈಗಳಿಂದ ಮೊಬೈಲ್ ಕಸಿದುಕೊಳ್ಳುತ್ತಿದ್ದ ಪೋಷಕರು ಈ ದಿನ ಬಲವಂತವಾಗಿ ಮಕ್ಕಳ ಕೈಗೆ ಮೊಬೈಲ್ ಇಡುತ್ತಿದ್ದೀರಿ ಎಂತಹಾ ವಿಪರ್ಯಾಸ ನೋಡಿ ಈ ವರ್ಷ  2020 
ನಾವು ಕಾಣದಂತಹ ಹಲವಾರು ಅದ್ಭುತಗಳು ನಮ್ಮ ಕಣ್ಣ ಮುಂದೆ  ನಡೆಯುತ್ತಿವೆ 
ಆನ್ ಲೈನ್ ಕ್ಲಾಸ್ ಹೆಸರಿನಲ್ಲಿ ಮಕ್ಕಳು ಮೊಬೈಲ್ ಅನ್ನು ಪಡೆದು ಏನು ಮಾಡುತ್ತಿದ್ದಾರೆ ಎಂಬುದರ ಅರಿವು ಪೋಷಕರಿಗೆ ಇರಲೇಬೇಕು 
ತಂದೆ ತಾಯಿಗಳು ಕಂಡಾಗ ಆನ್ ಲೈನ್ ಕ್ಲಾಸ್ ಹೆಸರಿನಲ್ಲಿ ಮೊಬೈಲ್ ತೋರಿಸುವ ಮಕ್ಕಳು ಅವರು ಇಲ್ಲದ ಸಂದರ್ಭದಲ್ಲಿ ಬೇರೆ ಬೇರೆ ಕೃತ್ಯಕ್ಕೆ ಬಳಸುತ್ತಾರೆ 
ಕೇವಲ ಸಂತೋಷಕ್ಕಾಗಿ ಮಾಡುವ ವೀಡಿಯೋ ಚಿತ್ರಗಳು ಸಾಮಾಜಿಕ ಜಾಲತಾಣವನ್ನು ಸೇರಿ ಕಳ್ಳ ಖದೀಮರ ಕೈ ಪಾಲಾಗುತ್ತಿವೆ 
ಅದನ್ನೇ ಬಂಡವಾಳ ಮಾಡಿಕೊಂಡು ಮಕ್ಕಳಿಗೆ ತೊಂದರೆ ನೀಡುವುದರ ಜೊತೆಗೆ ಅವರನ್ನು ಕೆಟ್ಟ ಚಟಗಳಿಗೆ  ದಾರಿತಪ್ಪಿಸುವ ನೃತ್ಯಗಳೂ ಕೂಡ ಇದರಲ್ಲಿ ಸೇರಿಕೊಳ್ಳುತ್ತವೆ 
ಇಂತಹ ಘಟನೆ 1ಬೆಂಗಳೂರಿನಲ್ಲಿ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ 
ದಯವಿಟ್ಟು ನಿಮ್ಮ ಮನೆಯಲ್ಲಿ ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ಆದಷ್ಟು ಎಚ್ಚರವಹಿಸಿ 
ಆನ್ ಲೈನ್ ಕ್ಲಾಸ್ ಪ್ರಾರಂಭವಾದಾಗ ಅವರಿಗೆ ಮೊಬೈಲ್ ಕೊಟ್ಟು ನಂತರ ಅವರಿಂದ ಅದನ್ನು ಕಸಿದುಕೊಳ್ಳುವ 
ಇದು ನಿಮ್ಮ ಮಕ್ಕಳ ಭವಿಷ್ಯಕ್ಕೆ ಒಳಿತಾಗುವುದು ಸಮಾಜದಲ್ಲಿ ನಿಮ್ಮ ಘನತೆ ಗೌರವ ಕೂಡ ಹೆಚ್ಚಾಗುವುದು 
ಇದು ವಸಂತ ವಾಣಿ ಕಳಕಳಿ 
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ 
ಈ ವಿಚಾರ ಪ್ರತಿ ತಂದೆ ತಾಯಿಗೂ ತಲುಪುವ ತನಕ  ಇನ್ನಷ್ಟು ಶೇರ್ ಮಾಡಿ ಲೈಕ್ ಮಾಡಿ
https://youtu.be/xe7VHnKk_aM 
9743022699
https://youtu.be/xe7VHnKk_aM