ವಿಶ್ವಮಂಡಲದ ಹಲವಾರು ಗ್ರಹಗಳಲ್ಲಿ ಅನ್ಯ ಜೀವಿಗಳು ವಾಸಿಸುತ್ತಿವೆ
ಅವುಗಳಿಗೂ ಕೂಡ ಆರೋಗ್ಯ ಸಮಸ್ಯೆ ಉಂಟಾಗುತ್ತದೆ
ಅವು ಕೂಡ ಈ ಭೂಮಿಗೆ ಬಂದು ತಮಗೆ ಬೇಕಾದ ಔಷಧಿಯನ್ನು ತೆಗೆದುಕೊಂಡು ಹೋಗಿವೆ
ಈ ಎಲ್ಲಾ ವಾದಗಳನ್ನು ಮಂಡಿಸುತ್ತಿರುವ ಸ್ವಾಮೀಜಿಗಳು ಯೋಗವನ ಶ್ರೀಗಳು
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ