ವಿಷ್ಣು ಮಾಂಸ ಪ್ರಿಯ ಇಲ್ಲ ಹಾಗಾದರೆ ಮಾಂಸ ನೈವೇದ್ಯ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ
ವಿಷ್ಣುವಿನ ಬಾಗಿಲಲ್ಲಿ ದೂತರಾಗಿ ಇರುವ ರಾಕ್ಷಸ ಜಯ ವಿಜಯ ಎಂಬುವರಿಗೆ ಮಾಂಸದ ಬಲಿ ನೀಡುತ್ತಾರೆ
ಈ ಆಚರಣೆಯನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪಡುವನಹಳ್ಳಿ ಎಂಬ ಗ್ರಾಮದ ಒಂದು ಕುಟುಂಬ ಹಲವಾರು ವರ್ಷಗಳಿಂದ ಈ ರೀತಿ
ಆಚರಣೆಯನ್ನು ಕರ್ನಾಟಕ ರಾಜ್ಯದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಆಚರಿಸುತ್ತಾ ಬಂದಿದೆ