ಶ್ರಾವಣದ ಹಿನ್ನೆಲೆ ಕುಣಿಗಲ್ ಟ್ರಾಫಿಕ್



ಕುಣಿಗಲ್ ಪಟ್ಟಣದ ಹೃದಯ ಭಾಗವಾದ ಹುಚ್ಚ ಮಾಸ್ತಿ ಗೌಡ ಹಾಗೂ ಗ್ರಾಮದೇವತೆ ವೃತ್ತದಲ್ಲಿ ಉಂಟಾದ ಟ್ರಾಫಿಕ್ ಸಮಸ್ಯೆಯಿಂದ ಗಂಟೆಗಟ್ಟಲೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

 ರಾವಣ ಶನಿವಾರದ ಹಿನ್ನೆಲೆಯಲ್ಲಿ ಹಲವಾರು ಮಂದಿ ತಮ್ಮ ತಮ್ಮ ಇಷ್ಟದ ದೇವಾಲಯಗಳಿಗೆ ತೆರಳುವ ತಯಾರಿಯಲ್ಲಿದ್ದರು ಮಧ್ಯಾಹ್ನ ಉಂಟಾದ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಹಾಗೂ ಇತರ ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
 ಬೆಂಗಳೂರು ಕಡೆಯಿಂದ ಯಡಿಯೂರಿಗೆ ಸಂಚರಿಸುವ ಹಾಗೂ ಎಡೆಯೂರು ಕಡೆಯಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳ ಜೊತೆಗೆ ಮದ್ದೂರು ಮತ್ತು ತುಮಕೂರು ರಸ್ತೆಯಲ್ಲೂ ಕೂಡ ದಟ್ಟಣೆ ಉಂಟಾಗಿತ್ತು.

 ಇನ್ಸ್ಪೆಕ್ಟರ್ ನವೀನ ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಗ್ರಾಂಥಿಕ ಸಮಸ್ಯೆಯನ್ನು ಬಗೆಹರಿಸಲು ಅರಸ ಪಡಬೇಕಾಯಿತು.

 ಉಜ್ಮಸ್ತಿ ಗೌಡ ರುತ್ತ ಮತ್ತು ಗ್ರಾಮ ದೇವತೆ ವೃತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಮತ್ತು ಕುಣಿಗಲ್ ಪಟ್ಟಣದ ಮುಖ್ಯ ವ್ಯಾಪಾರ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಗುರಿತಿಸುವಂತೆ ಮತ್ತು ಫುಟ್ಪಾತ್ ವ್ಯಾಪಾರಿಗಳನ್ನು ತೆರೆವುಗೊಳಿಸುವಂತೆ ಸಾರ್ವಜನಿಕರು ಈ ಸಂದರ್ಭದಲ್ಲಿ ಒತ್ತಾಯಿಸಿದರು