ಸಾರ್ವಜನಿಕರು ರೈತರ ಕೆಲಸಕ್ಕೆ ಮೆಚ್ಚುಗೆ
ತಾಲೂಕಿನ ತೆಪ್ಪಸಂದ್ರ ಗ್ರಾಮದ ರಾಮಣ್ಣ ಎಂಬ ರೈತ ತನ್ನ ಹೊಲದಲ್ಲಿ ಬಿದ್ದಿದ್ದ ಕಾಲಿ ಬಿಯರ್ ಬಾಟಲ್ ಗಳನ್ನು ಉಪಯೋಗಿಸಿ ಅವುಗಳ ಮುಖಾಂತರ ಶಬ್ದ ಬರುವ ರೀತಿ ಮಾಡಿ ತಾನು ಬೆಳೆದಿದ್ದ ಬೆಳೆಯನ್ನು ನವಿಲು, ಹಂದಿ, ಕರಡಿ, ಜಿಂಕೆ, ಗಳಿಂದ ರಕ್ಷಣೆ ಪಡೆದುಕೊಂಡಿದ್ದಾನೆ.
ರಸ್ತೆ ಪಕ್ಕದಲ್ಲಿ ಹೊಲದಲ್ಲಿ ಕೆಲವರು ರಾತ್ರಿ ವೇಳೆ ಮದ್ಯ ಸೇವನೆ ಮಾಡಿ ಬಾಟಲ್ ಬಿಸಾಡಿ ಹೋಗಿರುತ್ತಾರೆ ಅವುಗಳನ್ನು ಸರಿಯಾದ ರೀತಿ ಬಳಸಿಕೊಂಡಿದ್ದೇನೆ ಎಂದು ರಾಮಣ್ಣ ಅವರ ಮಾತು,
ಈ ಪ್ರಯೋಗದಿಂದ ರಾಮಣ್ಣ ಅವರಿಗೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಯ ಒಂದು ಮಾರ್ಗ ಸಿಕ್ಕಿದೆ ಇದನ್ನು ಕಂಡ ಹಲವಾರು ಸಾರ್ವಜನಿಕರು ರೈತರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ