ತೀರ್ಥದ ಜೊತೆ ಎಣ್ಣೆ ಸಿಗುವ ದೇವಾಲಯ
ತೀರ್ಥದ ಜೊತೆ ಎಣ್ಣೆ ಸಿಗುವ ದೇವಾಲಯ
ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವ ರ ದೇವಾಲಯದಲ್ಲಿ ವಿಶೇಷ
ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ಯಾವುದೇ ಬೃಹತ್ ದೇವಾಲಯವಿಲ್ಲ
ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ ಭಕ್ತರು ಹುಣ್ಣಿಮೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ
ಈ ದೇವಾಲಯದಲ್ಲಿ ತೀರ್ಥದ ಜೊತೆಗೆ ಎಣ್ಣೆ ಕೊಡುತ್ತಾರೆ
ರಾಜ್ಯದ ವಿವಿಧ ಭಾಗಗಳಿಂದ ಪ್ರತಿ ಹುಣ್ಣಿಮೆ ದಿನ ಲಕ್ಷಾಂತರ ಭಕ್ತರು ಇಲ್ಲಿ ಭಾಗವಹಿಸುತ್ತಾರೆ.
ದೇವರಿಗೆ ಪೂಜೆ ಸಲ್ಲಿಸಿ ತಮಗೆ ಬೇಕಾದಷ್ಟು ಎಣ್ಣೆಯನ್ನು ಬಾಟಲ್ ಗಳಲ್ಲಿ ತುಂಬಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ
ಇದರಿಂದ ಹಲವಾರು ಜನಕ್ಕೆ ಒಳಿತಾಗಿದೆ ಯಾವುದೇ ಬೃಹತ್ ದೇವಾಲಯವಿಲ್ಲದೆ ಬಂಡೆಗಳಲ್ಲಿ ನೆಲೆಸಿದ್ದಾರೆ ಜೇನುಕಲ್ಲು ಸಿದ್ದೇಶ್ವರ.
