ಅಡುಗೆ ಮನೆಯಲ್ಲಿ ಊಟಕ್ಕೆ ಹೋದ ನಾಗರಹಾವು


ಕೊತ್ತಕೆರೆ ಗ್ರಾಮದ ಜಾವಿದ್ ಅವರ ಮನೆಯ ಅಡುಗೆ ಕೋಣೆಯಲ್ಲಿ ನಾಗರಹಾವು ಇಲಿಯನ್ನು ತಿನ್ನುವ ಕಾರ್ಯ ಮಾಡುತ್ತಿತ್ತು

 ಇದರಿಂದ ಗಾಬರಿಗೊಂಡ ಮನೆಯ ಸದಸ್ಯರು ಹಾವು ರಕ್ಷಣೆ ಮಾಡಲು ತಿಳಿಸಿದಾಗ ಅಪಾಯದಲ್ಲಿದ್ದ ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು