ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದ SPM

ಕುಣಿಗಲ್ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಉಂಟಾಗಿರುವ ಗೊಂದಲಕ್ಕೆ Sp ಮುದ್ದಹನುಮೇಗೌಡ ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ,
ವಸಂತ ವಾಣಿ ಜೊತೆಯಲ್ಲಿ ಮಾತನಾಡಿದ SPM ಕಾಂಗ್ರೆಸ್ ವರಿಷ್ಠರು ನನಗೆ ಸಹಾಯ ಮಾಡಲು ತೀರ್ಮಾನಿಸಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.


 ನನಗೆ ರಾಜಕೀಯ ಪಕ್ಷದಲ್ಲಿ ಮೋಸವಾದ ಸಂದರ್ಭದಲ್ಲಿ ಇತರ ಪಕ್ಷದವರು ನನ್ನ ಮೇಲೆ ಅನುಕಂಪ ತೋರಿಸಿ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದಿರುವುದು ಸಾಮಾನ್ಯ, ಅದರಂತೆ ಬಿಜೆಪಿಯವರು ಕರೆದಿದ್ದಾರೆ ಅದಕ್ಕೆ ಅಭಿನಂದಿಸುತ್ತೇನೆ ಆದರೆ ನನ್ನ ಸ್ವಂತ ಪಕ್ಷ ಕಾಂಗ್ರೆಸ್ ನಾನು ಇಲ್ಲಿಸ್ಪರ್ಧಿಸುವುದು ಖಚಿತ ನಾನೇ  ಕುಣಿಗಲ್ ಅಭ್ಯರ್ಥಿಯಾಗಿ ಎಂದರು

ಇನ್ನಷ್ಟು ವಿವರಗಳಿಗೆ ವಿಡಿಯೋ ನೋಡಿ 👇