ಕೈಗಾರಿಕಾ ವಿಚಾರದಲ್ಲಿ ತಪ್ಪು ಮಾಡಿದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ
ಕಾರ್ಮಿಕ ಸಚಿವನಾಗಿ ಮಾಡಿದ ಅಭಿವೃದ್ಧಿಗಳಿಗೆ ಸಿದ್ದರಾಮಯ್ಯ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ ಸಚಿವ ನಿರಾಣಿ 
ಕುಣಿಗಲ್ ನಲ್ಲಿ ವಸಂತ ವಾಣಿ ಯೊಂದಿಗೆ ಮಾತನಾಡಿದ ಸಚಿವ ನಿರಾಣಿ ಈ ಆರೋಪ ಮಾಡಿದ್ದಾರೆ 
ಬೆಂಗಳೂರಿಗೆ ಪರ್ಯಾಯ ಕೈಗಾರಿಕಾ ಪ್ರದೇಶವನ್ನು ಕುಣಿಗಲ್ ನಾಗಮಂಗಲ ಸುತ್ತಮುತ್ತ ತರಬೇಕೆಂಬ ಆಸೆ ಇದೆ ರೈತರು ಭೂಮಿ ನೀಡುತ್ತಿಲ್ಲ ನೀಡಿದರೆ ಉತ್ತಮ ಹಣ ನೀಡುತ್ತೇವೆ ಎಂದರು 
ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು