ಮನೆಯಲ್ಲಿ ಕ್ರಿಮಿನಾಶಕ ತಯಾರಿಸಿಕೊಳ್ಳುವ ವಿಧಾನ
ಅತಿಯಾದ ಕ್ರಿಮಿನಾಶಕ ಬಳಕೆಯಿಂದ ಮನುಷ್ಯನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ, ಅದನ್ನು ತಡೆಯಲು ಸಾವಯವ ಕ್ರಿಮಿನಾಶಕವನ್ನು ತಯಾರಿಸಿಕೊಳ್ಳಲು ರಾಜಶೇಖರ್ ಸಲಹೆ ನೀಡಿದ್ದಾರೆ.
ಸ್ಥಳೀಯವಾಗಿ ಸಿಗುವಂತಹ ಬೇವಿನಸೊಪ್ಪು, ತಂಬಾಕುವಿನ ಎಲೆ,ಹಾಗೂ ದೇಶೀಯ ಹಸುವಿನ ಮೂತ್ರದಿಂದ ಉತ್ತಮವಾದ ಕೀಟನಾಶಕ ತಯಾರಿಸಬಹುದು.
ಅಂಗಡಿಗೆ ಹೋಗಿ ಹಣ ಕೊಟ್ಟು ನಷ್ಟ ಮಾಡಿಕೊಳ್ಳುವ ಬದಲು ತಮ್ಮಲ್ಲಿ ಸಿಗುವ ವಸ್ತುಗಳನ್ನು ಕೀಟನಾಶಕವಾಗಿ ಬಳಸಿದರೆ ಆರೋಗ್ಯಕ್ಕೆ ಬಹು ಒಳಿತು.