ಸರ್ಕಾರದಿಂದ ರೈತರಿಗೆ ಆನ್‌ಲೈನ್  ತರಗತಿ

ಕುಣಿಗಲ್ ತಾಲ್ಲೂಕಿನ ಕುಲುಮೆಪಾಳ್ಯ ದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಸಮಗ್ರ ಕೃಷಿ ತೆಂಗು ಹಾಗೂ ಅಡಿಕೆ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಯಿತು.



ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಕೃಷಿ ಅಧಿಕಾರಿ ಸುಮಾ ಭಾಗವಹಿಸಿದ್ದರು ನಿವೃತ್ತ ಕೃಷಿ ಅಧಿಕಾರಿ ರಾಜಶೇಖರಯ್ಯ ಸಮಗ್ರ ಮಾಹಿತಿ ನೀಡಿದರು ನಿತ್ಯಶ್ರೀ ಟ್ರೇಡರ್ಸ್ ನ ಮಾಲೀಕರಾದ ಪರಮಶಿವಯ್ಯ IR ಹಾಗೂ ಐಡಿಎಫ್ ಸಂಸ್ಥೆಯ ಅಧಿಕಾರಿಗಳು ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು

ಸಂಪೂರ್ಣ ವಿಚಾರ ತಿಳಿಯಲು ವಿಡಿಯೋ ನೋಡಿ 👇