ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಸಿದ್ದಗಂಗೆ ಮಠ ಹಾಗೂ ಆದಿಚುಂಚನಗಿರಿ ಮಠಗಳು ಪ್ರಮುಖವಾದವು.
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಸಾಧನೆಗಳು ಇತಿಹಾಸದಲ್ಲಿ ಮರೆಯಲಾಗದ ಸಂಗತಿಗಳು.
ಇಂತಹ ಮಠಗಳ ಸಂಬಂಧ ಹೇಗಿತ್ತು ?
ಈ ಇಬ್ಬರು ಸ್ವಾಮೀಜಿಗಳ ಬಾಂಧವ್ಯ ಹೇಗಿತ್ತು ? ಹೀಗೆ ಹಲವಾರು ವಿಚಾರಗಳನ್ನು ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ವಿವರಿಸಿದ್ದಾರೆ.
ಸಾಧನೆಯ ಹಾದಿಯಲ್ಲಿ ಈ ಎರಡೂ ಸ್ವಾಮೀಜಿಗಳು ಕೂಡ ಮನುಕುಲಕ್ಕೆ ಉತ್ತಮವಾದ ಕೊಡುಗೆ ನೀಡಿದ ಧಾರ್ಮಿಕ ಮೇರು ಶಿಖರ.
ಇಂತಹ ಪುಣ್ಯ ಪುರುಷರ ಬಗ್ಗೆ ವಿಚಾರಗಳನ್ನು ತಿಳಿಯಲು 
ದಯವಿಟ್ಟು ಈ ವೀಡಿಯೊ ನೀವು ನೋಡಲೇಬೇಕು 👇