ಬಯಲು ಪ್ರದೇಶದಲ್ಲಿ ಕಂಡುಬರುವ ಪಕ್ಷಿಗಳನ್ನು ಇತ್ತೀಚೆಗೆ ಮಾಂಸಕ್ಕಾಗಿ ಬಳಸಲಾಗುತ್ತದೆ ಇದಕ್ಕಾಗಿ ಫಾರಂ ಹಾಗೂ ಮನೆಗಳಲ್ಲಿ ಸಾಕುವ ಪದ್ದತಿ ಕೂಡ ರೂಢಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಕ್ಕಿಯ ವ್ಯವಹಾರ ತುಂಬಾ ಜೋರಾಗಿ ನಡೆಯುತ್ತಿದೆ 
10 ₹ ಬಂಡವಾಳ ಹಾಕಿ ಸಾಕುವ ಈ ಹಕ್ಕಿ  ಸುಮಾರು 60 ರಿಂದ 100 ₹ ಗೆ ಮಾರಾಟವಾಗುತ್ತದೆ.
ಈ ಹಕ್ಕಿ ಮತ್ತು ಈ ಹಕ್ಕಿಯ ಮೊಟ್ಟೆಗೆ ಉತ್ತಮವಾದ ಬೇಡಿಕೆ ಇದೆ, 
ಗೌಜಲದಹಕ್ಕಿ, Quail bird ಎಂದು ಕರೆಯುವ ಈ ಹಕ್ಕಿಯ ಮಾಂಸ ಸೇವನೆಯಿಂದ ಹಲವಾರು ರೋಗಗಳು ದೂರವಾಗುತ್ತವೆ.
ಎಂಬುದು ಈ ಹಕ್ಕಿ ಸಾಕುವ ಜನರ ಮಾತು.
ಈ ಹಕ್ಕಿ ಉತ್ಪಾದನೆ ಮಾಡುವ ಮೊಟ್ಟೆಗೆ ಬಹಳ ಡಿಮ್ಯಾಂಡ್ ಇದೆ ಅದೇ ರೀತಿ ಮಾಂಸಕ್ಕೂ ಕೂಡ ಹೆಚ್ಚಿನ ಬೇಡಿಕೆ ಇದೆ.