ಜೇನು ಚುಚ್ಚಿದರೆ ಹೃದಯ ಕಾಯಿಲೆ ದೂರ !

ನೀವು ಉಪಯೋಗಿಸುವ ಹಲವಾರು ಸೌಂದರ್ಯವರ್ಧಕಗಳು, ಔಷಧಿ, ಕ್ರೀಮ್, ಆಯಿಂಟ್ ಮೆಂಟ್, ಸೇರಿದಂತೆ ಹಲವಾರು ಔಷಧಿಗಳನ್ನು  ಜೇನು ಮೇಣದಿಂದ ತಯಾರಿಸುತ್ತಾರೆ.

ಜೇನುಮೇಣಕ್ಕಾಗಿ ಹಲವಾರು ಔಷಧಿ ಕಂಪನಿಗಳಿಂದ ಬಹುವಿಧವಾದ ಬೇಡಿಕೆ ಇದೆ, ಜೇನು ಮೇಣವನ್ನು ನಕಲಿ ಮಾಡಲು ಸಾಧ್ಯವಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಜೇನಿನ ವಿಷ:-
ಜೇನು ನೊಣಗಳು ದಾಳಿ ಮಾಡಿ ನಿಮಗೆ ಚುಚ್ಚಿದಾಗ ತನ್ನ ದೇಹದಲ್ಲಿ 'ಬೀ ವೇನಂ, ಎಂಬ ವಿಷಯವನ್ನು ಉತ್ಪಾದಿಸಿ ನಿಮ್ಮ ದೇಹಕ್ಕೆ ಸೇರಿಸುತ್ತವೆ.




ಚುಚ್ಚಿದ ದೇಹದ ಜಾಗದಲ್ಲಿ 25 ಗಂಟೆ ಕಾಲ  ಊದುವಿಕೆ ಇರುತ್ತದೆ ನಂತರ ಅದೇ ಕಡಿಮೆ ಆಗುತ್ತಾ ಬರುತ್ತದೆ,1ರಿಂದ 10 ಜೇನುಹುಳುಗಳು ಚುಚ್ಚಿದಾಗ ಆಸ್ಪತ್ರೆಗೆ ಹೋಗುವ ಭಯ ಬೇಡ.

ಒಳ್ಳೆಯ ವಿಷ
ಪಕ್ಕದ ರಾಜ್ಯ ಕೇರಳದಲ್ಲಿ ಜೇನಿನ ವಿಷ ದಿಂದ ಹಲವಾರು ಕಾಯಿಲೆಗಳನ್ನು ದೂರ ಮಾಡುವ ಹಲವಾರು ಚಿಕಿತ್ಸೆ ನೀಡುತ್ತಾರೆ,
ಬಿ ಥೆರಪಿ ಎಂಬ ವಿಧಾನದಿಂದ ತೊಂದರೆ ಇರುವ ವ್ಯಕ್ತಿಗೆ ಜೇನು ಹುಳು ವಿನಿಂದ ಚುಚ್ಚಿಸಿ ಚಿಕಿತ್ಸೆ ನೀಡುತ್ತಾರೆ,


ಈ ಚಿಕಿತ್ಸೆಯಿಂದ ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಹಲವಾರು ಹಳೆಯ ನೋವುಗಳು ನರದೌರ್ಬಲ್ಯ, ಅಲರ್ಜಿ ರೋಗಗಳು ದೂರವಾಗುತ್ತವೆ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಜೇನಿನ ವಿಚಾರವಾಗಿ ಇನ್ನಷ್ಟು ಸ್ವಾರಸ್ಯಕರ  ವಿಷಯಗಳನ್ನು ತಿಳಿಯಲು ಈ ವಿಡಿಯೋ ನೋಡಿ.