ಕುಣಿಗಲ್ ತೆಂಗು ಉತ್ಪಾದಕರ ಕಂಪೆನಿ ಮತ್ತು ಶ್ರೀ ಸಿದ್ದಲಿಂಗೇಶ್ವರ ತೆಂಗು ಫೆಡರೇಷನ್ ವತಿಯಿಂದ ಕಗ್ಗೆರೆಯಲ್ಲಿ ನೆಡೆದ ಜೇನು ತರಬೇತಿ ಕಾರ್ಯಾಗಾರ,
ತೆಂಗಿನ ತೋಟದಲ್ಲಿ ಜೇನು ಕೃಷಿ ಮಾಡಲು ಅನುಕೂಲ ವಾತಾವರಣ ಇದೆ ಅದಕ್ಕಾಗಿ ಕುಣಿಗಲ್ ತಾಲ್ಲೂಕಿನಲ್ಲಿ  ಜೇನು ಜೇನುಕೃಷಿ ಆರಂಭಿಸಲಾಗಿದೆ, 
ಜೇನು ಸಾಕುವ ಆಸಕ್ತಿ ರೈತರು
ಜೇನು ತರಬೇತಿ ಪಡೆಯಲು ಹಾಗೂ ಇನ್ನಷ್ಟು ಸೌಲಭ್ಯ ಜೇನು ಪೆಟ್ಟಿಗೆ ಜೇನು ತುಪ್ಪ ಕ್ಕಾಗಿ ಕೆಳಕಂಡ ಫೋನ್ ನಂಬರ್ ಸಂಪರ್ಕಿಸಬಹುದು 9743022699
