ಜೇನು ಗೂಡನ್ನು ವಿಭಜಿಸಿದ ಸಂದರ್ಭದಲ್ಲಿ 9 ದಿನಗಳ ಕಾಲ ರಾಣಿ ಇಲ್ಲದೆ ಜೇನುನೊಣಗಳು ಪರಿತಪಿಸುತ್ತವೆ. ರಾಣಿ ಇಲ್ಲದ ಸುಳಿವು ಸಿಕ್ಕ ನಂತರ ತನ್ನ ಕುಟುಂಬಕ್ಕಾಗಿ ಹೊಸ ರಾಣಿಯನ್ನು ಉತ್ಪಾದಿಸಲು ಮುಂದಾಗುತ್ತವೆ, ಇದಕ್ಕೆ ಬಳಸುವ ಅದ್ಭುತವಾದ ಶಕ್ತಿ ರಾಯಲ್ ಜೆಲ್ಲಿ ಎಂಬ ವಿಶೇಷ ವಸ್ತು ಸೈನಿಕ ಜೇನುಹುಳುಗಳು ತಮ್ಮಲ್ಲಿ ಆ ವಿಶೇಷ ಶಕ್ತಿಯ ರಾಯಲ್ ಜೆಲ್ಲಿ ಉತ್ಪಾದಿಸಿ ತಮಗೆ ಬೇಕಾದ ರಾಣಿಯನ್ನು ತಾವೇ ತಯಾರಿಸಿಕೊಳ್ಳುತ್ತಾರೆ.
ರಾಣಿ ಜೇನು ಇಲ್ಲದ ಆ 9ದಿನಗಳಲ್ಲಿ ಒಂದರಿಂದ 4ರಾಣಿಕಣಗಳನ್ನು ಉತ್ಪಾದಿಸಿ ಹತ್ತನೇ ದಿನಕ್ಕೆ ಸಮರ್ಥವಾದ ರಾಣಿಯನ್ನು ಉಳಿಸಿಕೊಂಡು ಇತರ ರಾಣಿ ಕಣಗಳನ್ನು ಕೊಲ್ಲುವ ಮುಖಾಂತರ ಕುಟುಂಬಕ್ಕೆ ಒಬ್ಬಳೇ ರಾಣಿ ಎಂದು ತೀರ್ಮಾನಿಸುತ್ತಾರೆ.
ಜೇನು ತಜ್ಞ s ಶಾಂತವೀರಯ್ಯ ಅವರ ಅನುಭವದ ಹಲವಾರು ಅದ್ಭುತ ನುಡಿಗಳನ್ನು ಕೇಳಲು