ಕೋರೊನಾ ಹಾಗೂ ಹೃದಯಾಘಾತ ತಡೆಗೆ ತೆಂಗಿನ ಎಣ್ಣೆ

ತೆಂಗಿನಕಾಯಿಯಿಂದ ಉತ್ಪಾದನೆ ಮಾಡಲ್ಪಡುವ ತಾಜಾ ವರ್ಜಿನ್ ಕೊಕೊನಟ್ ಆಯಿಲ್ ನಿಂದ ನಿಮಗೆ ಸಿಗುವ ಲಾಭ ಗಳೆಷ್ಟು ?


ವರ್ಜಿನ್ ತೆಂಗಿನಕಾಯಿ ಎಣ್ಣೆಯಲ್ಲಿ ಲಾರಿಕ್ ಆಸಿಡ್, ಸ್ಟಿಯರಿಕ್ ಆಸಿಡ್, ಸೇರಿದಂತೆ ಅತ್ಯಮೂಲ್ಯವಾದ ಆಮ್ಲಗಳು ಇರುವುದರಿಂದ ದೇಹದ ಅನಾವಶ್ಯಕ ಕೊಬ್ಬುಗಳನ್ನು ನಿಯಂತ್ರಣ ಮಾಡುತ್ತದೆ,

 ಒಂದು ಅಧ್ಯಯನದ ಪ್ರಕಾರ ತೆಂಗಿನಕಾಯಿ ಎಣ್ಣೆ ಸೇವಿಸುವ ಬಹುತೇಕ ಮಂದಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ದೂರ ಆಗಿರುವುದು ಮತ್ತು
ತೆಂಗಿನಕಾಯಿ ಎಣ್ಣೆಯಲ್ಲಿ ಇರುವ ಸುಮಾರು 50% ಉತ್ತಮ ಕೊಬ್ಬುಗಳಾದ  ಆಮ್ಲಗಳು ಎಂದು ಕರೆಯಲ್ಪಡುವ ಲಾರಿಕ್ ಆಸಿಡ್ 
ಕರುಳಿನಲ್ಲಿ ಸರಾಗವಾಗಿ ಹೀರಿಕೊಳ್ಳುತ್ತವೆ ಮತ್ತು ಮಾನವನ ದೇಹದ ಶಕ್ತಿಯನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ.

           ಸಣ್ಣಗಾಗಲು


ತೆಂಗಿನ ಕಾಯಿಯಲ್ಲಿ ಉತ್ಪಾದನೆ ಆಗುವ ವರ್ಜಿನ್ ಕೊಕೊನಟ್ ಆಯಿಲ್ ನಲ್ಲಿ  ಜನರಲ್ ಲಿಪಿಡ್ಸ್  ಮಾನವನ ದೇಹದ ಹೊಟ್ಟೆಯಲ್ಲಿ ಉಂಟಾಗುವ ತೂಕ ಇಳಿಸಲು ಸಹಾಯ ಮಾಡುತ್ತದೆ.
ಬೇರೆ ಎಲ್ಲಾ ಖಾದ್ಯತೈಲ ಗಳಿಗೆ ಹೋಲಿಸಿದಾಗ ತೆಂಗಿನ ಎಣ್ಣೆಯಲ್ಲಿ ವರ್ಜಿನ್ ಕೊಕೊನಟ್ ಆಯಿಲ್ ಬಳಕೆಯಿಂದ ಥೈರಾಯ್ಡ್ ಸೇರಿದಂತೆ ಹಲವಾರು ಕಾಯಿಲೆಗಳು ದೂರವಾಗುತ್ತವೆ ಎಂಬುದು ವೈದ್ಯಕೀಯವಾಗಿಯೂ ದೃಢ ಪಟ್ಟಿದೆ.
ಇದನ್ನು ಬಳಸುವ ಕೇರಳ ಹಾಗೂ ಮಂಗಳೂರು ಪ್ರದೇಶದ ವಾಸಿಗಳಲ್ಲಿ ಬೊಜ್ಜುದೇಹ ಮತ್ತು ಹೃದಯಾಘಾತಗಳು ಕಡಿಮೆ ಕಾಣಿಸುವುದು ಉದಾಹರಣೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ  👇



ಜ್ಞಾಪಕ ಶಕ್ತಿ



ವರ್ಜಿನ್ ಕೊಕೊನಟ್ ಆಯಿಲ್ ಬಳಸುವ ವ್ಯಕ್ತಿಗಳಲ್ಲಿ ಹೆಚ್ಚು ಜ್ಞಾಪಕ ಶಕ್ತಿ ಇರುತ್ತದೆ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆ ಬಳಕೆಯಿಂದ ಅರಿವಿನ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ.








ಸುಲಭವಾದ ಪಚನಕ್ರಿಯೆ



 ತೆಂಗಿನ ಎಣ್ಣೆಯಲ್ಲಿ ಉತ್ತಮವಾದ ಕೊಬ್ಬು ಆಮ್ಲಗಳು ಲಾರಿಕ್ ಆಮ್ಲ ಮತ್ತು ಮೊನೊ ಲೌರಿಕ್ ಸೇರಿದಂತೆ ಹಲವಾರು ಬ್ಯಾಕ್ಟೀರಿಯಾ ನಿರೋಧಕ ಮತ್ತು ಆ್ಯಂಟಿ ವೈರಸ್ ಗುಣಗಳು ಹೊಂದಿದೆ ಈ ಗುಣಗಳ ಹಿನ್ನೆಲೆಯಲ್ಲಿ ದೇಹದಲ್ಲಿ ಉತ್ತಮವಾದ ಪಚನ ಕ್ರಿಯೆ ನಡೆದು ಆರೋಗ್ಯ ಸಮೃದ್ಧಿಯಾಗಿರುತ್ತದೆ.

       ರಿಲ್ಯಾಕ್ಸ್
ತೆಂಗಿನ ಕಾಯಿಯ ಶುದ್ಧವಾದ ವರ್ಜಿನ್ ಕೊಕೊನಟ್ ಆಯಿಲ್ ದೇಹದ ಅಂಗಾಂಗಗಳಿಗೆ  ವಿಶ್ರಾಂತಿ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳಿಂದ ದೇಹದಲ್ಲಿ  ಒಳಭಾಗದ  ಆರೋಗ್ಯದ ಜೊತೆಗೆ ಹೊರ ಭಾಗಕ್ಕೆ ಮಸಾಜ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ದೇಹಕ್ಕೆ ಆಯಾಸ ಕಡಿಮೆಯಾಗುತ್ತದೆ.


ಸಕ್ಕರೆ ಕಾಯಿಲೆಗೆ ತೆಂಗಿನ ಎಣ್ಣೆ 




 ತೆಂಗಿನ ಎಣ್ಣೆಯಲ್ಲಿ ಇರುವ ಹಲವಾರು ವಿಶೇಷ ಆಮ್ಲೀಯ ಗುಣಗಳು ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸ್ರವಿಸುವುದನ್ನು ಉತ್ತೇಜಿಸುತ್ತದೆ ಮತ್ತು ಗ್ಲೂಕೋಸ್ ಪ್ರಮಾಣವನ್ನು ಸಮತೋಲನ ಮಾಡುವುದರಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಮಧುಮೇಹ ಹತೋಟಿ ಮಾಡಲು ಸಹಾಯ ಮಾಡುತ್ತದೆ.

ಕೋರೊನಾಕ್ಕೆ ತೆಂಗಿನೆಣ್ಣೆ



ತೆಂಗಿನಕಾಯಿ ಎಣ್ಣೆಯಲ್ಲಿ ವಿಶೇಷವಾಗಿ ಕಂಡುಬರುವ ಮನೊಲೌರಿನ್ ಎಂಬ ವಿಶೇಷವಾದ ಶಕೆಯಿಂದ ಪ್ರಬಲವಾದ ಬ್ಯಾಕ್ಟೀರಿಯಾ ವಾದ ಕೊರೋನಾ ಸೇರಿದಂತೆ ಪ್ರತಿಯೊಂದು ಬ್ಯಾಕ್ಟೀರಿಯಾಗಳು ಹಾಗೂ ಇತರ ಚರ್ಮದ ಸೋಂಕು ಗಳನ್ನು ನಿವಾರಣೆ ಮಾಡುವ ಅಂಶ ಇದರಲ್ಲಿ ಇರುವುದರಿಂದ ಚರ್ಮ ಸುರಕ್ಷತಾ ಆಗುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಸುಟ್ಟಗಾಯಕ್ಕೆ



ತೆಂಗಿನ ಎಣ್ಣೆ ಬಳಕೆಯಿಂದ ದೇಹದಲ್ಲಿ ಉಂಟಾಗುವ ಸುಟ್ಟಗಾಯಗಳನ್ನು ಆದಷ್ಟು ಬೇಗ ಗುಣಪಡಿಸಬಹುದು, ಪುರಾತನ ಕಾಲದಿಂದಲೂ ಸುಟ್ಟ ಗಾಯಗಳಿಗೆ ಕೊಬ್ಬರಿ ಎಣ್ಣೆ ತೆಂಗಿನಕಾಯಿ ಎಣ್ಣೆ ಬಳಸಿ ಯಶಸ್ವೀ ಕಂಡಿದ್ದಾರೆ,
ಚರ್ಮ ಸುಕ್ಕುಗಟ್ಟುವಿಕೆ ಯನ್ನು ತಡೆಗಟ್ಟುವುದು ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ತೆಂಗಿನ ಎಣ್ಣೆ ಫಲಕಾರಿಯಾಗಿ ಕೆಲಸ ಮಾಡುತ್ತದೆ ಇದು ಹಲವಾರು ವರುಷಗಳಿಂದ ಸಾಬೀತಾಗಿದ್ದು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಉಪಯೋಗಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ,

ಸೌಂದರ್ಯ ವರ್ಧಕ ಎಣ್ಣೆ




ತೆಂಗಿನ ಎಣ್ಣೆಯನ್ನು ಇಂದಿಗೂ ಕೂಡ ಎಲ್ಲಾ ಸೌಂದರ್ಯ ವರ್ಧಕ ಸಾಬೂನು ಸೇರಿದಂತೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ತೆಂಗಿನ ಎಣ್ಣೆ ಇಲ್ಲದೆ ಯಾವುದೇ ಸಾಬೂನು ತಯಾರಿಸುವ ಕಂಪೆನಿಗಳಲ್ಲಿ ಬಳಸಲಾಗುತ್ತಿದೆ ತೆಂಗಿನ ಎಣ್ಣೆ ಇಲ್ಲದೆ ಯಾವುದೇ ಸಾಬೂನು ತಯಾರಿಸಲು ಸಾಧ್ಯವಿಲ್ಲ ಎಂಬುದು ಸತ್ಯ,
ಪ್ರತಿದಿನ ಸ್ನಾನದ ನಂತರ ತೆಂಗಿನ ಎಣ್ಣೆಯನ್ನು ದೇಹಕ್ಕೆ ಲೇಪಿಸಿಕೊಳ್ಳುವುದರಿಂದ ದೇಹದ ಸಮತೋಲನ ಚರ್ಮ ಕಾಂತಿ ಹಾಗೂ ಬ್ಯಾಕ್ಟೀರಿಯಾ ನಿರೋಧಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಸುಕ್ಕುಗಟ್ಟುವುದು ಮತ್ತು ಮುಪ್ಪನ್ನು ತಡೆಯುತ್ತದೆ,


ತುರಿಕೆಗೆ ರಾಮಬಾಣ




ದೇಹದಲ್ಲಿ ಉಂಟಾಗುವ ತುರಿಕೆ ಅಲರ್ಜಿಗಳಿಗೆ ತೆಂಗಿನಕಾಯಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ರಾಮಬಾಣವಾಗಿದೆ,
ಈ ಸಮಸ್ಯೆಗಳಿಗೆ ಉಂಟಾಗುವ ಹಲವಾರು ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಕೆಲಸ ಮಾಡುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ,
ಬ್ಯಾಕ್ಟೀರಿಯಾ ನಿರೋಧಕ ವಾದ ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ಸಮಸ್ಯೆ ಇರುವ ಭಾಗದಲ್ಲಿ ಲೇಪನ ಮಾಡುವುದರಿಂದ ಕೇವಲ 1ಅಥವಾ 3ದಿನಗಳಲ್ಲಿ ಸಮಸ್ಯೆ ದೂರಾಗುತ್ತದೆ,


ವರ್ಜಿನ್ ಎಣ್ಣೆ ಎಂದರೇನು?



ತೆಂಗಿನ ಕಾಯಿಯನ್ನು ಸುಲಿದು ಕಾಯಿ ಹಾಲಿನ ರೂಪಕ್ಕೆ ತಂದು ಯಾವುದೇ ಅತಿಯಾದ ಉಷ್ಣಾಂಶ ಕ್ಕೆ ಒಳಪಡಿಸದೆ ಮೂಲ ವಸ್ತುವಿನಲ್ಲಿರುವ ಆಮ್ಲ ಸೇರಿದಂತೆ ಇತರ ಅಂಶಗಳನ್ನು ನಾಶಪಡಿಸದೇ   ಎಣ್ಣೆಯ ರೂಪಕ್ಕೆ ತಂದು  ಉತ್ಪಾದಿಸುವ ಒಂದು  ಪ್ರಕ್ರಿಯೆಯೇ ವರ್ಜಿನ್ ಕೊಕೊನಟ್ ಆಯಿಲ್ 




ವರ್ಜಿನ್ ಆಯಿಲ್ ಸಿಗುವ ಸ್ಥಳ 




ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕೊಬ್ಬರಿ ಎಣ್ಣೆ ಗಳು ಸಿಗುತ್ತವೆ,
ಮಾರುಕಟ್ಟೆಯಲ್ಲಿ  ದುಬಾರಿಯಾದ ವರ್ಜಿನ್ ಕೊಕೊನಟ್ ಆಯಿಲ್ ಗುಣಮಟ್ಟದಲ್ಲಿ ಸಿಗುವುದು ವಿರಳ
ಕರ್ನಾಟಕದಲ್ಲಿ ಬಹು ವಿರಳವಾಗಿ ಈ ಉತ್ಪನ್ನ ಲಭ್ಯವಿದೆ,
ತುಂಕೂರು ಜಿಲ್ಲೆ ಯ ಕೆಲವೆಡೆಗಳಲ್ಲಿ ,
ಕೆಲವು ತೆಂಗು ಉತ್ಪಾದನಾ ಕಂಪನಿಗಳು ಈ ಕಾರ್ಯ ಮಾಡುತ್ತಿವೆ ಎಂಬ ಮಾಹಿತಿ ಇದೆ,

ಆಸಕ್ತಿಯುಳ್ಳವರು ಸಂಪರ್ಕಿಸಿ 9743022699