ವರ್ಲ್ಡ್ ಫೇಮಸ್ ಫೋಟೊ
                      ಸರೆಂಡರ್ & ಬ್ರದರ್ ಫೈಟ್ ಸುಧೀಂದ್ರ ಕೆಪಿ ಜೊತೆಯಲ್ಲಿ vasantha vani
ವಿವಿಧ ದೇಶಗಳ  ಅರಣ್ಯ ಪ್ರದೇಶಗಳಲ್ಲಿ ಹುಲಿ, ಸಿಂಹ, ಸೇರಿದಂತೆ ಹಲವಾರು ಕಾಡು ಪ್ರಾಣಿಗಳ ಛಾಯಾಚಿತ್ರಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಚಿನ್ನ ,  ಬೆಳ್ಳಿ , ಪದಕಗಳನ್ನು  ತನ್ನದಾಗಿಸಿಕೊಂಡ ಕೆಪಿ ಸುಧೀಂದ್ರ
