ಬಸವರಾಜ ಬೊಮ್ಮಾಯಿ ಸರ್ಕಾರದಿಂದ, ಪ.ಜಾತಿ - ಪ.ವರ್ಗ ಕ್ಕೆ ಸಿಗಲಿದೆ  ಹಾಲು ಕರೆಯುವ ಯಂತ್ರ
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಹಾಲು ಕರೆಯುವ ಯಂತ್ರ ನೀಡುವ ಉದ್ದೇಶಕ್ಕೆ ಅರ್ಜಿ ಕರೆಯಲಾಗಿದೆ.
ಹತ್ತಿರದ ಪಶು ಆಸ್ಪತ್ರೆ ಹಾಗೂ ತಾಲ್ಲೂಕು ಪಶು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಧಿಕೃತ ಫಾರಂ ಪಡೆಯಬಹುದು.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಹಾಲು ಕರೆಯುವ ಯಂತ್ರ ಅಥವಾ ಹಸು ಮಲಗುವ ಹಾಸಿಗೆ ಪಡೆಯಬಹುದು.