ಅಡುಗೆ ಎಣ್ಣೆ ಉಪಯೋಗಿಸುವ ಪ್ರತಿಯೊಬ್ಬರು ನೋಡಲೇಬೇಕಾದ ಇಂಟರೆಸ್ಟಿಂಗ್ ಸ್ಟೋರಿ
ಬಂಧುಗಳೇ ಅಡುಗೆ ಎಣ್ಣೆಯ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಯೋಣ 
ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಅಡುಗೆ ಎಣ್ಣೆ ಎಷ್ಟು ನಮಗೆ ಆಮದು ಹಾಗೂ ರಫ್ತು ಪ್ರಮಾಣ ಜತೆ ನಮ್ಮ ಜವಾಬ್ದಾರಿ ಬಗ್ಗೆ ತಿಳಿಯೋಣ .
ಭಾರತದಿಂದ ಅಡುಗೆ ಎಣ್ಣೆಗಳ ಖರೀದಿಗಾಗಿ ವಿದೇಶಗಳಿಗೆ 80 ಸಾವಿರ ಕೋಟಿಯಷ್ಟು ಹಣ ಖರ್ಚು ಮಾಡಲಾಗುತ್ತಿದೆ .
ಮಲೇಷ್ಯಾ ,ದಕ್ಷಿಣ ಅಮೆರಿಕ ,ಇಂಡೋನೇಷ್ಯಾ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಂದ ನಮ್ಮ ಭಾರತಕ್ಕೆ ಕಳೆದ ನವಂಬರ್ ರವರೆಗೆ ನಾವು ತರಿಸಿಕೊಂಡ ಅಡುಗೆ ಎಣ್ಣೆ ಪ್ರಮಾಣ ಹನ್ನೊಂದು ಲಕ್ಷ ಟನ್ ಗಿಂತ ಹೆಚ್ಚಾಗಿದೆ .
ಈ ಅಂಕಿ ಅಂಶಗಳನ್ನು ನೋಡಿದರೆ ನಮ್ಮ ದೇಶದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಕಡಿಮೆ ಇರಬಹುದೆಂದು ನಿಮಗೆ ಅನಿಸಬಹುದು ಆದರೆ ಅದರ ಲೆಕ್ಕ  ಬೇರೇನೇ ಇದೆ .
ಕಳೆದ ವರ್ಷ ಭಾರತದಲ್ಲಿ ಬೆಳೆಯಲಾಗಿರುವ ಎಣ್ಣೆಕಾಳುಗಳು 23.33 ಲಕ್ಷ ಟನ್ , ಕಡಲೆ ಕಾಯಿಯಲ್ಲಿ 3.68ಲಕ್ಷ ಟನ್ ಮಾತ್ರ ಸ್ಥಳೀಯವಾದ ಎಣ್ಣೆ ಮಿಲ್ ಗಳಲ್ಲಿ ಬಳಕೆಯಾಗಿದ್ದ 3.15 ಲಕ್ಷ ಟನ್ ಅಧಿಕೃತವಾಗಿ ವಿದೇಶಗಳಿಗೆ ರಫ್ತು ಮಾಡಲಾಗಿದೆ .
ನಮ್ಮಲ್ಲಿರುವ ಎಣ್ಣೆಕಾಳುಗಳನ್ನು ದೇಶಕ್ಕೆ ಕೊಟ್ಟು ಅವರಿಂದ ಎಣ್ಣೆ ಖರೀದಿಸೋದು ಎಷ್ಟು ಸರಿ ಈ ಸಮಸ್ಯೆ ಅರಿತ ಕೇಂದ್ರ ಸರ್ಕಾರ 19500 ಕೋಟಿ ಹಣವನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ  11  ಸಾವಿರ ಕೋಟಿಯಲ್ಲಿ ಎಣ್ಣೆಗಾಣಗಳು ಖರೀದಿ ಮಾಡಲು ವ್ಯಯ ಮಾಡುತ್ತಿದೆ , ಹಾಗಾದರೆ ನಾವು ಏನು ಮಾಡಬೇಕು ಎಂಬುದು ಇಲ್ಲಿದೆ .
