ಮನೆಯಲ್ಲಿ ನೀವು ಗೋ ಕೃಪಾ ಮೃತ ತಯಾರಿಸುವ ವಿಧಾನ,


ಕೃಷಿಯಲ್ಲಿ ಗೋಕೃಪಾಮೃತ ಅದ್ಭುತವಾದ ಶಕ್ತಿ ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿ ನೀವು ತಯಾರಿಸಿಕೊಳ್ಳಬಹುದು,

ಯೂರಿಯಾ ಸೇರಿದಂತೆ ಹಲವಾರು ರಾಸಾಯನಿಕ ಗೊಬ್ಬರಗಳಿಗೆ ಖರ್ಚು ಮಾಡುವ ಸಾವಿರಾರು ರೂ ಹಣ ಉಳಿಸಲು ಸಾಧ್ಯ,
ಗೋ ಕೃಪಾ ಮೃತ ಬಳಸಿ ನಾವು ಈಗಾಗಲೇ ತರಕಾರಿಗಳಲ್ಲಿ ಟೊಮೆಟೊ ಬದನೆಕಾಯಿ ಗೆಡ್ಡೆಕೋಸು ಹೂಕೋಸು ಮೆಣಸಿನಕಾಯಿ ಸೇರಿದಂತೆ ಹಲವಾರು ತರಕಾರಿಗಳನ್ನು ಬೆಳೆದಿದ್ದೇವೆ ಜೊತೆಗೆ ದೇಶೀಯ ಗೋ ಕೃಪಾಮೃ ತದಿಂದ ನಾಟಿ ಈರುಳ್ಳಿ ತೊಗರಿ ಬೆಳೆಯುತ್ತಿದ್ದೇವೆ.


ನಮ್ಮ ಭೂಮಿಯಲ್ಲಿ ಎರೆಹುಳ ಉತ್ಪಾದನೆಯಾಗಿ ಭೂಮಿ ಫಲವತ್ತತೆ ಆಗುತ್ತಿದೆ.

ನೀವು ಕೂಡ ಗೋಕೃಪಾ ಮೃತ ಬಳಸಬೇಕಾದರೆ ದಯವಿಟ್ಟು ಈ ನಂಬರ್ ಗೆ ಕರೆ ಮಾಡಿ 9743022699,