ಕುಣಿಗಲ್ ನಲ್ಲಿ ನೀರಿನ ರಾಜಕೀಯ

ಕಳೆದ ಹಲವಾರು ವರ್ಷಗಳಿಂದ ಕುಣಿಗಲ್ ತಾಲ್ಲೂಕಿನಲ್ಲಿ ನೀರಿನ ರಾಜಕೀಯ ನಡೆಸುವುದು ಸಾಮಾನ್ಯವಾಗಿದೆ,
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ತಂದ ವೈಕೆರಾಮಯ್ಯ ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ರಾಜ್ಯಾದ್ಯಂತ ಉತ್ತಮ ನಾಯಕರಾಗಿ ಪ್ರಕಟಗೊಂಡಿದ್ದರು.

ಇದೀಗ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ರೈತ ಸಂಘ ಜೆಡಿಎಸ್ ಎಲ್ಲರೂ ಕೂಡ ಬೀದಿಗೆ ಇಳಿದಿದ್ದಾರೆ.