ಕಂಪ್ಯೂಟರ್ ಮೀರಿಸುವ ಅದ್ಭುತ ಪ್ರತಿಭೆ ಈ ಕನ್ನಡದ ಕಂದ
ಪ್ರತಿಭೆ ಹಣವಂತರ ಸ್ವತ್ತಲ್ಲ ಅದು ಸಾಧಕರ ಸ್ವತ್ತು ಎಂದು ದೊಡ್ಡವರು ಹೇಳುವ ಮಾತು ಇಲ್ಲಿ ನಿಜವಾಗುತ್ತಿದೆ.
ಬಡತನದಲ್ಲಿ ಕೂಡ ಹುಟ್ಟಿದ ಈ ಮಗು ತನ್ನ ಪ್ರತಿಭೆಯಿಂದ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ,
ಇಂತಹ ಅದ್ಭುತ ಪ್ರತಿಭೆಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದರ ಜೊತೆಗೆ ಒಂದಿಷ್ಟು ಪ್ರೋತ್ಸಾಹ ನೀಡಲೇಬೇಕು.
ಹಣ ಉಳ್ಳವರ ಬಳಿ ದಾನ ಮಾಡುವ ಮನಸ್ಸು ಇರುವುದಿಲ್ಲ ಮನಸ್ಸು ಇರುವವರು ಸಹಾಯ ಮಾಡಲು ಹಿಂದೆ ಸರಿಯುವುದಿಲ್ಲ ಎಂಬುದು ಸತ್ಯ