ಇಂದ್ರಜಿತ್ ಲಂಕೇಶ್ ವಿರುದ್ಧ ಕುಣಿಗಲ್ ಪೋಲಿಸ್

ಠಾಣೆಗೆ ದೂರು ನೀಡಿದ ಡಿ ಬಾಸ್ ಅಭಿಮಾನಿಗಳು


ಕುಣಿಗಲ್ ಪಟ್ಟಣದ ಡಿ ಬಾಸ್ ಅಭಿಮಾನಿಗಳು ಪತ್ರಕರ್ತ ಲಂಕೇಶ್ ವಿರುದ್ಧ ಕುಣಿಗಲ್ ಪಟ್ಟಣದ ಪೊಲೀಸರು ಮತ್ತು ತಹಸೀಲ್ದಾರ್ ಗೆ ದೂರು ನೀಡಿದ್ದಾರೆ 




ಚಲನಚಿತ್ರ ನಟ ದರ್ಶನ್ ಡಿ ಬಾಸ್ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿರುವುದು ಅಸಂಬದ್ಧ ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.





ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜು,ಉಪಾಧ್ಯಕ್ಷ  ಕಾರ್ಯದರ್ಶಿ ಶಿವು ಸಂಘಟನಾ ಕಾರ್ಯದರ್ಶಿ ಸಂತೋಷ ಸದಸ್ಯ ಗೋವಿಂದ ರಾಜು ಬಾಬು ಮಂಜು.

ಹಾಗೂ ಡಾಕ್ಟರ್ ಜಿ ಪರಮೇಶ್ವರ್ ಅಭಿಮಾನಿ ಬಳಗದ ಅಧ್ಯಕ್ಷ ನಗುತ್ತಾ ರಂಗನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು