ರಸ್ತೆಯಲ್ಲಿ ಗಾಯಾಳುವನ್ನು ಸಂತಯಿಸಿದ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
          ಕುಣಿಗಲ್ :ರಸ್ತೆಯಲ್ಲಿ ಗಾಯಾಳುವನ್ನು ಸಂತಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.
 ಹುಲಿಯೂರುದುರ್ಗದಲ್ಲಿ ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮಕ್ಕಾಗಿ ತೆರಳುವ ಮಾರ್ಗಮಧ್ಯೆ ಕುಣಿಗಲ್ ಪಟ್ಟಣದ ಚಿಕ್ಕಕೆರೆ ಬಳಿ ಅಪಘಾತವಾಗಿದ್ದ ಗಾಯಾಳುಗಳನ್ನು ಕಂಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕಾರಿನಿಂದ ಕೆಳಗಿಳಿದು ಗಾಯಾಳುಗಳನ್ನು  ಸಂತೈಸಿ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದು, ಅಧ್ಯಕ್ಷರ ಈ ಕೆಲಸಕ್ಕೆ ಸ್ಥಳೀಯ ಶಾಸಕ ಡಾಕ್ಟರ್ ರಂಗನಾಥ್ ಸಾಥ್ ನೀಡಿದರು.
ಕಸಾಯಿಖಾನೆಗೆ ಸಾಗಿಸುತ್ತಿದ್ದ ಸಣ್ಣ ಕರುಗಳನ್ನು ರಕ್ಷಿಸಿ ಹಾಲು ಕುಡಿಸಿದ ಇಂದು ಯುವಕರು 
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಾಸನ ಕಡೆಯಿಂದ ಬೆಂಗ್ಳೂರ್ ಕಡೆಗೆ ಮೂವತ್ತಕ್ಕಿಂತ ಹೆಚ್ಚು ಸಣ್ಣ ಹಸುವಿನ ಕರುಗಳನ್ನು ಬೊಲೋರೊ ಗಾಡಿಯಲ್ಲಿ ಸಾಗಿಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆಗಟ್ಟಿದ ಯುವಕರು ಪೊಲೀಸರ ವಶಕ್ಕೆ ವಾಹನವನ್ನು ನೀಡಿದ್ದು ಬಳಲಿದ್ದ ಕಾರುಗಳಿಗೆ ಹಾಲುಣಿಸಿ ಮಾನವೀಯತೆ  ಮೆರೆದಿದ್ದಾರೆ.