ಹರಳೆಣ್ಣೆ ತೆಗೆದ ತ್ಯಾಜ್ಯದಿಂದ ಕೂಡ ಕಪ್ಪು ಮತ್ತು ಕೆಂಪು ಮೂತಿಯ  ಹುಳಗಳನ್ನು ಕೊಲ್ಲಬಹುದು.



ಹರಳೆಣ್ಣೆ ತೆಗೆದ ತ್ಯಾಜ್ಯದಿಂದ ಕೂಡ ಕಪ್ಪು ಮತ್ತು ಕೆಂಪು ಮೂತಿಯ  ಹುಳಗಳನ್ನು ಕೊಲ್ಲಬಹುದು.

ನಮ್ಮ ಹಿರಿಯರು ಹರಳೆಣ್ಣೆ ತೆಗೆದ ತ್ಯಾಜ್ಯವನ್ನು ತೆಂಗಿನ ತೋಟಗಳಲ್ಲಿ ಹಾಕುತ್ತಿದ್ದರು  ಅದರ ಉದ್ದೇಶ ಕೀಟ ನಿಯಂತ್ರಣ ಆಗಿತ್ತು ಎಂಬುದು ಇಲ್ಲಿ ತಿಳಿಯುತ್ತದೆ.

ಅನುಪಯುಕ್ತ ಎನ್ನುವ ಹರಳೆಣ್ಣೆ ಬೇಯಿಸಿದ ತ್ಯಾಜ್ಯ ರೈತನ ಪಾಲಿಗೆ ಬೆಲೆಕಟ್ಟಲಾಗದ ವಸ್ತುವಾಗಿದೆ.

ತೆಂಗು ಅಡಕೆ ಸೇರಿದಂತೆ ಇತರ ಬೆಳೆಗಳಲ್ಲಿ ಕಪ್ಪು ಮತ್ತು ಕೆಂಪು ತಲೆ ಹುಳುಗಳನ್ನು ನಿಯಂತ್ರಣ ಮಾಡಲು ಇದನ್ನು ಬಳಸಬಹುದು.

ಬಳಸುವ ವಿಧಾನ ಮತ್ತು ಮಾಹಿತಿಗಾಗಿ ಈ ವಿಡಿಯೋ ನೋಡಿ