ಮನೆನಿರ್ಮಾಣದ ಸಮಯದಲ್ಲಿ ಗುಂಡಿ ತಗೆಯುವಗ ಪುರಾತನ ವೆಂಕಟೇಶ್ವರ ಸ್ವಾಮಿ ವಿಗ್ರಹ ಪತ್ತೆ. 

 ತಮಿಳುನಾಡಿನ ಅರಿಯಲೂರು ನಲ್ಲಿ ನಡೆದ ಘಟನೆ. ಮನೆನಿರ್ಮಾಣದ ಸಮಯದಲ್ಲಿ ಗುಂಡಿ ತಗೆಯುವಗ ಪುರಾತನ ವೆಂಕಟೇಶ್ವರ ಸ್ವಾಮಿ ವಿಗ್ರಹ ಪತ್ತೆ. ಜನ ಸಾಮಾನ್ಯರಿಂದ ಸಿಕ್ಕ ಭಕ್ತಿಯ ಸೇವೆ ನೋಡಿ.

ಅನ್ಯಮತೀಯರು ನೂರಾರು ವರ್ಷಗಳಿಂದ, ಈ ಸಂಸ್ಕೃತಿ ಮಣ್ಣುಗೂಡಿಸಲು ನೋಡಿದ್ದಾರೆ. ಆದರೂ ಜನಸಮೂಹ ಹಳೆಯ ವಿಗ್ರಹ ಸಿಕ್ಕಿದಾಗ ಅದನ್ನು ಭಕ್ತಿಯಿಂದ ಪೂಜಿಸುತ್ತಾರೆ. ಪುರೋಹಿತರೆ ಬರಲಿ ಎಂದು ಕಾಯಲಿಲ್ಲ. ಟಿ ವಿ ಮಾಧ್ಯಮಗಳು ಬರಲಿ ಎಂದು ಕಾಯಲಿಲ್ಲ. ಸಾಮಾನ್ಯರೇ ತಮ್ಮ ತಿಳುವಳಿಕೆಗೆ ಸಿಕ್ಕಿದಂತೆ ಪೂಜಿಸಿದ್ದಾರೆ.