Bigg boss ಬಿಗ್ ಬಾಸ್ ಬಗ್ಗೆ ಕನ್ನಡದ ಕುಮಾರರ ಆಕ್ರೋಶ 

ಬಿಗ್ ಬಾಸ್ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ, ಇಲ್ಲಿ ನಡೆಯುವ ಕೆಲವು ಅಸಂಬದ್ಧ ಚಟುವಟಿಕೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಯುವಜನತೆ ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಕನ್ನಡ ನೆಲದಲ್ಲಿ ಇತರೆ ಹಲವಾರು ಖಾಸಗಿ ಚಾನೆಲ್ ಗಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಬೆಳೆಸುವ ಕೆಲಸ ಮಾಡುತ್ತಿವೆ, ಅವುಗಳನ್ನು ನಾವು ಎಂದೂ ವಿರೋಧಿಸಿಲ್ಲ ಆದರೆ ಬಿಗ್ ಬಾಸ್ ನಲ್ಲಿ ಅಸಭ್ಯತೆ ಬೇಡ ಎಂದು ಸಲಹೆ ನೀಡಿದ್ದಾರೆ.


ರಾಜ್ಯದ ಪ್ರತಿ ಮನೆಯಲ್ಲೂ ಯುವಕ ಯುವತಿಯರು ಪ್ರತಿನಿತ್ಯ ಬಿಗ್ ಬಾಸ್ ನೋಡುತ್ತಾರೆ ಅವರ ಮನಸ್ಸಿನಲ್ಲಿ ಬೇರೆ ಭಾವನೆಗಳು ಹುಟ್ಟುವುದು ಸರಿಯಲ್ಲ ಎಂದರು.
ಇನ್ನಷ್ಟು ವಿಚಾರ ತಿಳಿಯಲು ವಿಡಿಯೋ ನೋಡಿ