ಕುಸಿಯುತ್ತಿದ್ದ ರಂಗನಾಥನ ಬೆಟ್ಟಕ್ಕೆ  ತಡೆಗೋಡೆ ನಿರ್ಮಿಸಿದ ಭಕ್ತ

ಕುಣಿಗಲ್ ತಾಲ್ಲೂಕಿನ ಬಸವನ ಮತ್ತಿಕೆರೆ ಮೂಲದ ಬೆಂಗಳೂರು ವಾಸಿಯಾದ  ಭಕ್ತರೊಬ್ಬರು
ಸರ್ಕಾರದ ಅನುದಾನ ಕಾಯದೆ  ದಾನಿಗಳಿಂದ ಬೇಡದೆ ತಾವೇ ಸ್ವತಃ ತಮ್ಮ ಮನೆದೇವರಾದ ರಂಗನಾಥಸ್ವಾಮಿ ಗುಡ್ಡಕ್ಕೆ ತಡೆಗೋಡೆ ನಿರ್ಮಿಸುವ ಮುಖಾಂತರ ಭಕ್ತಿ ತೋರಿದ್ದಾರೆ 

 ಭಕ್ತರ ಬಗ್ಗೆ ಇನ್ನಷ್ಟು ತಿಳಿಯಲು ವಿಡಿಯೋ ನೋಡಿ 

ಕುಣಿಗಲ್ ಶಿಂಶಾ ನದಿ ನೀರು ಪಕ್ಕದ ತಾಲ್ಲೂಕುಗಳಿಗೆ ಸ್ಥಳೀಯರ ಬೇಸರ 
ಮಂಡ್ಯ ಮತ್ತು ರಾಮನಗರ ಜಿಲ್ಲೆಯ ತಾಲ್ಲೂಕುಗಳಿಗೆ ಹರಿಯುತ್ತಿದೆ  ಆ ಶಿಂಶಾ ನದಿಯ ನೀರನ್ನು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹುತ್ರಿದುರ್ಗ ಭಾಗಗಳಿಗೆ ಬಳಸಲು ಅವಕಾಶ ಇದ್ದರೂ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಹಾಗಿಲ್ಲ ಎಂಬುದು ವಿಪರ್ಯಾಸ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ 

ರೇಷ್ಮೆ ಇಲಾಖೆಯ ಆಸ್ತಿ ಕಳ್ಳರ ಪಾಲು 

ಕುಣಿಗಲ್ ತಾಲ್ಲೂಕಿನ ವಿವಿಧೆಡೆಗಳಲ್ಲಿ ರೇಷ್ಮೆ ಇಲಾಖೆಯಲ್ಲಿ ಇರುವಂತಹ ಕಿಟಕಿ ಬಾಗಿಲು ಸೇರಿದಂತೆ ವಿದ್ಯುತ್ ಪರಿಕರಗಳು ಕಳ್ಳರ ಪಾಲಾಗುತ್ತಿವೆ 
ಬಿಜೆಪಿ ಮುಖಂಡರು ಈ ಬಗ್ಗೆ ಆರೋಪಿಸಿದ್ದು ಕೆಲವೇ ದಿನಗಳಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತಿದ್ದಾರೆ 

ಇನ್ನೂ ಹಲವಾರು ಸುದ್ದಿಗಳಿಗಾಗಿ ವಸಂತ್ ವಾಣಿ ವೀಕ್ಷಿಸಿ