ಗೋ ಪ್ರೇಮಿಗಳಿಗೆ ಈ ವೀಡಿಯೊದಲ್ಲಿ ಹಲವಾರು ಮಹತ್ವದ ಸಂದೇಶಗಳಿವೆ.
ಕೃಷಿಕರು ನಿಮ್ಮ ಮನೆಯಲ್ಲಿ ಸತ್ತ ಹಸುಗಳನ್ನು ಬೀಸಾಕುವ ಬದಲು ಸರಿಯಾಗಿ ಉಪಯೋಗಿಸಿಕೊಂಡರೆ ನಿಮಗೆ ಲಕ್ಷಗಟ್ಟಲೆ ಆದಾಯ ಬರುತ್ತದೆ.
ತಾಯಿಯ ನಂತರ ನಿಮಗೆ ಹಾಲುಣಿಸಿ ಸಾಕಿದ ಆ ಗೋಮಾತೆಯನ್ನು ಕಟುಕರಿಗೆ ಮಾರಬೇಡಿ ನಿಮ್ಮ ಮನೆಯಲ್ಲಿ ಅವಳನ್ನು ದ್ರವ ರೂಪಕ್ಕೆ ತನ್ನಿ.
ಲಕ್ಷ ಲಕ್ಷ ಯಾವ ರೀತಿ ಸಂಪಾದನೆ ಮಾಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾರೆ.
ನಿಮ್ಮ ಮನೆಯ ಹಸುಗಳು ಬದುಕಿದ್ದರು ಲಾಭ ,  ಮರಣ ಹೊಂದಿದರೂ ಕೂಡ  ಲಾಭ,
ಹಸು ಸಾಕುವ ಪ್ರತಿಯೊಬ್ಬರೂ ಕೂಡ ಈ ವಿಡಿಯೋ ತಪ್ಪದೆ ನೋಡಲೇಬೇಕು ಇದರ ಪ್ರಯೋಜನ ಪಡೆದುಕೊಂಡರೆ ನೀವು ಲಕ್ಷಾಧೀಶ್ವರರು ಆಗುತ್ತೀರಾ .
ಗೋಹತ್ಯಾ ನಿಷೇಧದ ಬಗ್ಗೆ ಮೂಗು ಮುರಿಯುವ ಹಲವಾರು ಸ್ನೇಹಿತರು ಈ ವಿಡಿಯೋ ನೋಡಲೇಬೇಕಾಗುತ್ತದೆ.
ಪ್ರತಿ ಗ್ರಾಮದಲ್ಲಿ ಯುವಕರ ತಂಡ ಈ ಕಾರ್ಯ ಮಾಡಲು ಸಿದ್ಧವಾಗುತ್ತಿದೆ.
ಗೋ ಪ್ರೇಮಿಗಳಿಗೆ ಈ ವೀಡಿಯೊದಲ್ಲಿ ಹಲವಾರು ಮಹತ್ವದ ಸಂದೇಶಗಳಿವೆ.
ಭಾರತ ಇತಿಹಾಸದ ಕೃಷಿ ಪರಂಪರೆಗೆ ಬಹುದೊಡ್ಡ ಕೊಡುಗೆ  ನೀಡಿರುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ವೇದಗಳ ಕಾಲದಿಂದಲೂ ಇಂದಿನ ಆಧುನಿಕ ಕಾಲದವರೆಗೆ ಕೃಷಿಯಲ್ಲಿ  ಸಂಶೋಧನೆ ಗೆ  ಈ ವಿಡಿಯೋ ಸಾಕ್ಷಿಯಾಗಿದೆ.