ನಮ್ಮ ದೇಶದಲ್ಲಿರುವ ಸಂಪತ್ತು ನಮ್ಮಲ್ಲಿರುವ ತನಕ ಕಡೆಗಣಿಸುವುದು ಸಾಮಾನ್ಯ 
ಅದೇ ರೀತಿ ಭಾರತ ದೇಶದಲ್ಲಿ ಹೆಚ್ಚು ಹಾಲು ಕೊಡುವ ದೇಶೀಯ ತಳಿ ಗಿರ್ ಮಹತ್ವ ಈಗ ನಮ್ಮ ಭಾರತೀಯರಿಗೆ ತಿಳಿದಿದೆ 
ಕೆಲ ವರ್ಷಗಳ ಹಿಂದೆ  ಬ್ರೆಜಿಲ್ ದೇಶದ ರಾಜ ನಮ್ಮ ಭಾರತದ ಗಿರ್ ಹಸು ಹೋರಿಯನ್ನು ತೆಗೆದುಕೊಂಡು ಹೋಗಿದ್ದರು 
ಈಗ ಆ ಹೋರಿ ಇರಲಿ ಅದರ ವೀರ್ಯ  ವಾಪಸ್ ಭಾರತಕ್ಕೆ   ತರೆಸಿಕೊಳ್ಳಲು ಭಾರತ ಪರಿಶ್ರಮಿಸುತ್ತಿದೆ.
ಈ ಹಸುವಿನಲ್ಲಿ ಅಂತಹ ವಿಚಾರ ಏನಿದೆ ಎಂಬುದನ್ನು ತಿಳಿಯಲು ನೀವು ಈ ವಿಡಿಯೋ ನೋಡಲೇಬೇಕು