ಈ ಸುಳಿ ಇರುವ ಹಸು ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಏನಾಗುತ್ತದೆ ಗೊತ್ತಾ ??
ದೇಶೀಯ ಹಸುಗಳ ಸಂತತಿ ಕಡಿಮೆ ಆಗುತ್ತಿರಲು ಏನು ಕಾರಣ ಇರಬಹುದು ಎಂಬ  ವಿಚಾರಗಳು ಈ ವಿಡಿಯೋದಲ್ಲಿ ನೋಡಬಹುದು. 
ಹಸುಗಳನ್ನು ವ್ಯಾಪಾರಿ ಮಾಡುವ ದಲ್ಲಾಳಿಗಳು ಸಾವಿರ ರೂಪಾಯಿ ಕಮೀಶನ್ ಲಾಭ ಸಂಪಾದಿಸಲು ಈ ವಿಡಿಯೋದಲ್ಲಿರುವ ಮಾರ್ಗ ಅನುಸರಿಸುತ್ತಾರೆ. 
ಕೀಲು ಸುಳಿ, ಪರಾಕ್ ಸುಳಿ, ಜೋಡಿ ಸುಳಿ,  ಮುಕ್ಕಣ್ ಸುಳಿ, ಜೊತೆಗೆ ಹೆಚ್ಚು ಒಳಿತು ಮಾಡುವಂತಹ ಹಲವಾರು ಸುಳಿಗಳ ವಿಚಾರಗಳು ಈ ವಿಡಿಯೋದಲ್ಲಿದೆ.  
ಜೋಡಿ ಸುಳಿ, ಮುಕ್ಕಣ್ ಸುಳಿ, ಗಳಿಂದ ನಿಮಗೆ ಯಾವ ರೀತಿ ಲಾಭ ಆಗುತ್ತದೆ ಎಂಬುದನ್ನು ಈ ವಿಡಿಯೋ ನೋಡುವ ಮುಖಾಂತರ  ತಿಳಿಯಬಹುದು 
ವಿದೇಶಿ ಮಿಶ್ರ ತಳಿಗಳಿಗೆ ಇಲ್ಲದ ಸುಳಿ ಎಂಬ ವಿಚಾರ ದೇಶೀಯ ವಸ್ತುಗಳ ಮೇಲೆ ಏಕೆ ಪ್ರಾರಂಭವಾದವು ಎಂಬುದನ್ನು ತಿಳಿಯಿರಿ.
ಉತ್ತಮವಾದ ಆರೋಗ್ಯಭರಿತ ಹಾಲಿಗೆ ತೊಂದರೆ ನೀಡಿದ ಈ ಸುಳಿ ಸಮಸ್ಯೆ ಪಶುಗಳ ವ್ಯಾಪಾರಕ್ಕಾಗಿ  ತಯಾರು ಮಾಡಿರುವಂತಿದೆ