ತುಮಕೂರು ಜಿಲ್ಲೆಯಲ್ಲಿ ಕೋರೊನಾ ಗೆ ಬಲಿಯಾದವರ ಸಂಖ್ಯೆ ನೋಡಿದರೆ ನೀವು ಭಯ ಪಡುತ್ತೀರಿ !!!
ತುಮಕೂರು:-
ಜಿಲ್ಲೆಯಲ್ಲಿ ಕೋರನ ಸೋಂಕು ತುಮಕೂರು 1 ಸ್ಥಾನ  ಮಧುಗಿರಿ 2  ಕುಣಿಗಲ್ 3 ಸ್ಥಾನ ಪಡೆದಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1729
ಮಂಗಳವಾರ ಕೊರೋನಾ ಪ್ರಕರಣದಿಂದ ಜಿಲ್ಲೆಯಲ್ಲಿ ಬಿಡುಗಡೆಯಾದ ಸೋಂಕಿತರ ಸಂಖ್ಯೆ 1549.
ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಪತ್ತೆ ಆಗಿರುವ ಹೊಸ ಪ್ರಕರಣಗಳ ಸಂಖ್ಯೆ 1729.
ಒಟ್ಟಾರೆ ಜಿಲ್ಲೆಯಲ್ಲಿ  14063 ಕೊರೊನಾ ಪ್ರಕರಣಗಳು ಚಾಲ್ತಿಯಲ್ಲಿವೆ.
ಮಂಗಳವಾರ ದ ವರದಿ:-
ತುಮಕೂರು ಮಹಾನಗರ ದಲ್ಲಿ 461, ಸಾವು-3.
ಮಧುಗಿರಿ- 232, ಸಾವು-1.
ಕುಣಿಗಲ್- 223 ಸಾವು-1.
ಕೊರಟಗೆರೆ -222, ಸಾವು-1.
ಗುಬ್ಬಿ -215, ಸಾವು-1.
ಶಿರಾ- 215, ಸಾವು-0.
ಪಾವಗಡ-77, ಸಾವು-1.
ತುರುವೇಕೆರೆ -55, ಸಾವು-0.
ತಿಪಟೂರು- 18, ಸಾವು-0. ಚಿಕ್ಕನಾಯಕನಹಳ್ಳಿ- 11, ಸಾವು-0.
ಜಿಲ್ಲೆಯಲ್ಲಿ 1729 ಪ್ರಕರಣಗಳು ಪತ್ತೆಯಾಗಿವೆ. 7 ಮಂದಿ ಕೊರೊನ ಗೆ ಬಲಿಯಾಗಿದ್ದಾರೆ.
ಮೃತರ ವಿವರ
ತುಮಕೂರು ನಗರದ ಹನುಮಂತಪುರ ಬಡಾವಣೆಯ  45
ವರ್ಷದ ಇಬ್ಬರು ಮಹಿಳೆಯರು 
ತುಮಕೂರು ತಾಲ್ಲೂಕಿನ ದೊಡ್ಡ ಸಾರಂಗಿಯ ಪುರುಷ (38)
ಮಧುಗಿರಿ ತಾಲ್ಲೂಕಿನ ಬಿ ಸಿ ಪಾಳ್ಯದ ಪುರುಷ (53)
ಪಾವಗಡ ತಾಲ್ಲೂಕಿನ ಕುವೆಂಪುನಗರದ ಪುರುಷ (45)
ಕುಣಿಗಲ್ ತಾಲ್ಲೂಕಿನ ಪುರಾಣಿ ಪಾಳ್ಯ ಗ್ರಾಮದ ಪುರುಷ (70)
ಗುಬ್ಬಿ ತಾಲ್ಲೂಕು ದಾಸರಕಲ್ಲಳ್ಳಿ ಗ್ರಾಮದ ಪುರುಷ (45)
ಅನ್ಯ ಕಾರಣದಿಂದ ಕೊರೊನ ಬಲಿ
ತುಮಕೂರು ತಾಲ್ಲೂಕು ಸಾರಂಗಿ ಪಾಳ್ಯ ಗ್ರಾಮದ ಮಹಿಳೆ (60)
ಕುಣಿಗಲ್ ಪಟ್ಟಣದ ಉಪ್ಪಾರ ಬೀದಿ ವಾರ್ಡ್ ನಂಬರ್ 3 ರ ಮಹಿಳೆ (69)
ಶಿರಾ ತಾಲ್ಲೂಕಿನ  ಕಾಳಿದಾಸ ನಗರದ ಮಹಿಳೆ (70) ಮತ್ತು ಹುಲಿಗೆರೆ ಗ್ರಾಮದ ಪುರುಷ (45)
ತುಮಕೂರು ನಗರದ ಚಿಕ್ಕಪೇಟೆಯ ಬಡಾವಣೆಯ ಮಹಿಳೆ (47) ಮತ್ತು ನಗರದ ಪಿಎಚ್ ಕಾಲೊನಿಯ ಪುರುಷ (62) ಕ್ಯಾತ್ಸಂದ್ರ ಮಹಿಳೆ (63) ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ  14 ಸೋಂಕಿತರು ಮಂಗಳವಾರ ಕೊರೋನಾ ಗೆ ಬಲಿಯಾಗಿದ್ದಾರೆ