ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಮಲಗಿ ಪ್ರತಿಭಟಿಸಿದ ಸೋಂಕಿತ
ತುಮಕೂರು:-
ಜಿಲ್ಲೆಯಲ್ಲಿ ಕೋರನ ಸೋಂಕು ತುಮಕೂರು ಪ್ರಥಮ.  ಗುಬ್ಬಿ 2 ಸ್ಥಾನ. ಸ್ಥಾನ ತಿಪಟೂರು 3.  ಪಡೆದಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2797.
ಕೊರೋನಾ ಪ್ರಕರಣದಿಂದ ಜಿಲ್ಲೆಯಲ್ಲಿ ಬಿಡುಗಡೆಯಾದ ಸೋಂಕಿತರ ಸಂಖ್ಯೆ 1200.
ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಪತ್ತೆ ಆಗಿರುವ ಹೊಸ ಪ್ರಕರಣಗಳ ಸಂಖ್ಯೆ 2797.
ಒಟ್ಟಾರೆ ಜಿಲ್ಲೆಯಲ್ಲಿ 59041 ಕೊರೊನಾ ಪ್ರಕರಣಗಳು ಚಾಲ್ತಿಯಲ್ಲಿವೆ.
ಶುಕ್ರವಾರದ ವರದಿ:-
ತುಮಕೂರು ಮಹಾನಗರ ದಲ್ಲಿ 755, ಸಾವು-4.
ಮಧುಗಿರಿ- 198, ಸಾವು-0.
ಕುಣಿಗಲ್- 138 ಸಾವು-1.
ಕೊರಟಗೆರೆ -225, ಸಾವು-0.
ಗುಬ್ಬಿ -353, ಸಾವು-0.
ಶಿರಾ- 202, ಸಾವು-0.
ಪಾವಗಡ-99, ಸಾವು-0.
ತುರುವೇಕೆರೆ -265, ಸಾವು-1
ತಿಪಟೂರು- 335, ಸಾವು-1. ಚಿಕ್ಕನಾಯಕನಹಳ್ಳಿ- 236, ಸಾವು-0.
ಜಿಲ್ಲೆಯಲ್ಲಿ 2797 ಪ್ರಕರಣಗಳು ಪತ್ತೆಯಾಗಿವೆ. 7 ಮಂದಿ ಕೊರೊನ ಗೆ ಬಲಿಯಾಗಿದ್ದಾರೆ.