ಕುಣಿಗಲ್ ನಲ್ಲಿ ಅಧಿಕಗೊಂಡ ಕೊರೊನ ಪ್ರಕರಣಗಳು
ತಾಲ್ಲೂಕಿನಲ್ಲಿ 1500 ದಾಖಲಾಗಿದ್ದು ಅದರಲ್ಲಿ 1459 ರೋಗಿಗಳು ಗುಣಮುಖರಾಗಿದ್ದಾರೆ 
23 ಪ್ರಕರಣಗಳಲ್ಲಿ ಮೃತರಾಗಿದ್ದು 
ಸದ್ಯಕ್ಕೆ 21 ಸಕ್ರಿಯವಾಗಿವೆ 
ತಪೋಕ್ಷೇತ್ರ ಕಗ್ಗೆರೆಯಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ
ತಪೋಕ್ಷೇತ್ರ ಕಗ್ಗೆರೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರರಿಗೆ ಬೆಳ್ಳಿಪಲ್ಲಕ್ಕಿ ಉತ್ಸವ ವನ್ನು ನಡೆಸಲಾಯಿತು 
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ನಮಿಸಿ ಇಷ್ಟಾರ್ಥಗಳನ್ನು ಈಡೇರಿಸಿ ಎಂದು ಬೇಡಿಕೊಂಡರು
ಹುಲಿಯೂರುದುರ್ಗ ಪಿಎಸ್ ಐ ವೆಂಕಟೇಶ್ ಅತ್ಯುತ್ತಮ ಸೇವೆಗೆ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ
ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಕೊಪ್ಪ ಗ್ರಾಮ ಪಂಚಾಯಿತಿ ತಿಮ್ಮೇಗೌಡ ಹಾಗೂ ಕೆಂಪಮ್ಮ ದಂಪತಿಗಳ ಮಗನಾದ ವೆಂಕಟೇಶ್ ಗೌಡ 
ಕಳೆದ 2010 ರ ನಂತರ ಪೊಲೀಸ್ ಇಲಾಖೆ ಸೇರಿದ್ದಾರೆ
ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಗ್ರಾಮದೇವತೆಗೆ ಕೊಂಡ ಹಾಯುವ ಮುಖಾಂತರ ಸೇವೆ ಸಲ್ಲಿಸಿದ್ದಾರೆ
ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಗ್ರಾಮದೇವತೆಗೆ ಕೊಂಡ ಹಾಯುವ ಮುಖಾಂತರ ಸೇವೆ ಸಲ್ಲಿಸಿದ್ದಾರೆ 
ಸ್ವಗ್ರಾಮ ಕನ್ನಗುಣಿಯಲ್ಲಿ ಗ್ರಾಮದೇವತೆ ಹಬ್ಬ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಕೊಂಡ ಪೂಜೆ ಮಾಡಿದ ಮುಖಂಡ ಡಿ ಕೃಷ್ಣಕುಮಾರ್ ಕೊಂಡ ಹಾಯ್ದು ಹರಕೆ ತೀರಿಸಿದರು