ಸರ್ಕಾರ ನೀಡುವ ಈ ಕಾರ್ಡ್ ಪಡೆದರೆ ಮದುವೆ ಮನೆ ಸೇರಿದಂತೆ ಆಸ್ಪತ್ರೆ ಖರ್ಚಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಉಚಿತವಾಗಿ ಪಡೆಯಬಹುದು
ಸರ್ಕಾರ ನೀಡುವ ಈ ಕಾರ್ಡ್ ಪಡೆದರೆ ಮದುವೆ ಮನೆ ಸೇರಿದಂತೆ ಆಸ್ಪತ್ರೆ ಖರ್ಚಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಉಚಿತವಾಗಿ ಪಡೆಯಬಹುದು 
ಸರ್ಕಾರಕ್ಕೆ ನಿಮ್ಮ ಕೆಲವು ದಾಖಲಾತಿಗಳನ್ನು ನೀಡಿ ನೋಂದಾಯಿಸಿಕೊಂಡಾಗ ನಿಮ್ಮ ಮದುವೆ, ಗೃಹ ನಿರ್ಮಾಣ,ಕಿಡ್ನಿ ಸಮಸ್ಯೆ ಆಸ್ಪತ್ರೆ ಸಮಸ್ಯೆ ಮೂತ್ರಪಿಂಡ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೂ ಕೂಡ ಇಲ್ಲಿ ಲಕ್ಷ ಲಕ್ಷ ಹಣ ಪಡೆದುಕೊಳ್ಳಬಹುದು 
ನಿಮಗೆ ಏನೂ ಆಗದಿದ್ದರೂ ಆರೋಗ್ಯವಾಗಿದ್ದೀರಿ ಎಂದರೆ ವಯಸ್ಸಾದ ನಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುತ್ತದೆ ಸಾವಿರಾರು  ರೂ 
ಮದುವೆ ಸಮಯದಲ್ಲಿ ಐವತ್ತು ಸಾವಿರ ಸಾಮಾನ್ಯ ಮರಣ ಹೊಂದಿದರೆ 54ಸಾವಿರ ಕೆಲಸಕ್ಕೆ ಹೋಗುವಾಗ ಅಥವಾ ಸ್ಥಳದಲ್ಲಿ ಬರುವಾಗ ಅಪಘಾತ ವಾದರೆ 5ಲಕ್ಷದವರೆಗೆ ಪರಿಹಾರ ಧನ 
ಗಂಡು ಮಗು ಜನನವಾದರೆ ಇಪ್ಪತ್ತು ಸಾವಿರ ಹೆಣ್ಣುಮಗು ಜನನವಾದರೆ 30 ಸಾವಿರ ಪಿಯುಸಿ ಕಲಿಯುವಾಗ ವಿದ್ಯಾರ್ಥಿನಿಗೆ 14ಸಾವಿರ
 ಎಸ್ಸೆಸ್ಸೆಲ್ಸಿ ಕಲಿಯುವ ವಿದ್ಯಾರ್ಥಿಗೆ 10  ಸಾವಿರ ಮಹಿಳಾ ವಿದ್ಯಾರ್ಥಿನಿಗೆ  11 ಸಾವಿರ ರೂ ಅದೇ ರೀತಿ ಪ್ರೌಢ ಶಿಕ್ಷಣ ಪ್ರಾರ್ಥಮಿಕ ಶಿಕ್ಷಣ ಸೇರಿದಂತೆ ಸ್ನಾತಕೋತ್ತರ ಪದವಿ ಶಿಕ್ಷಣ ಗಳಿಗೂ ಕೂಡ ಧನ ಸಹಾಯ ಪಡೆಯಬಹುದು 
ಅರುವತ್ತು ವರುಷದ ನಂತರ ಪ್ರತಿ ತಿಂಗಳು ಕಾರ್ಮಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಾ ತಿಂಗಳಿಗೆ ಸಾವಿರಾರು ರೂಪಾಯಿಗಳ ವೇತನ ಪಡೆಯಬಹುದು 
ಬೇಕಾದ ದಾಖಲಾತಿಗಳು 
1ಫೋನ್ ನಂಬರ್ ಉಳ್ಳಂತಹ ನಿಮ್ಮ ಆಧಾರ್ ಕಾರ್ಡ್ 
2 ಭಾವಚಿತ್ರ
3 ಮತದಾನ ಗುರುತಿನ ಚೀಟಿ 
4 ಉದ್ಯೋಗ ಪ್ರಮಾಣ ಪತ್ರ 
5 ಬ್ಯಾಂಕ್ ಪಾಸ್ ಪುಸ್ತಕದ ನಕಲು 
ಎಲ್ಲಿ ಅರ್ಜಿ ನೀಡಬೇಕು?
1 ನಿಮ್ಮ ಹತ್ತಿರದಲ್ಲಿರುವ ಕಾರ್ಮಿಕ ಇಲಾಖೆ 
2 ಸೇವಾ ಸಿಂಧು ಕೇಂದ್ರಗಳು 
3 ಆನ್ ಲೈನ್ ಕಂಪ್ಯೂಟರ್ ಸರ್ವಿಸ್ ಸೈಬರ್ ಗಳು 
ಮೇಲ್ಕಂಡ ಕೇಂದ್ರದ ಮುಖಾಂತರ ನೀವು ಅರ್ಜಿ ಸಲ್ಲಿಸಿದ ನಂತರ ಅದು ಅಧಿಕಾರಿಗಳು ಪರಿಶೀಲನೆ ನಡೆಸಿ ನಿಮಗೆ ಕಾರ್ಮಿಕ ಕಾರ್ಡ್ ನೀಡುತ್ತಾರೆ