ಕೇವಲ 1ರೂ ಗೆ ಪಶುಗಳ ಮೇವು ಮಾರಾಟ
ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರ ಇರುವ ಕುಣಿಗಲ್ ರಂಗಸ್ವಾಮಿ ಗುಡ್ಡದ ಕಾವಲಿನಲ್ಲಿ ಸಿಗಲಿದೆ 
ನಿಮ್ಮ ಜಾನುವಾರುಗಳಿಗೆ ಬೇಕಾದ ಆಹಾರ 1ಹುಲ್ಲಿನ ಕಡ್ಡಿ 1ರೂ ಗೆ ಲಭ್ಯವಿದೆ ಹಲವಾರು ರೀತಿಯ ಹುಲ್ಲುಗಳನ್ನು ಇಲ್ಲೇ ಬೆಳೆದು ರೈತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹುಲ್ಲು ಅಥವಾ ಜಾನುವಾರುಗಳಿಗೆ ಬೇಕಾದ ಮೇವು ಬೇಕಾದ ರೈತರುಗಳು ಅರ್ಜಿ ಸಲ್ಲಿಸಬಹುದು ಕೃಷಿಯಲ್ಲಿ ಹೆಚ್ಚಾಗಿ ಮೇವಿನ ಬಗ್ಗೆ ಅವಲಂಬಿತ ರಾಗಿರುವ ಪಶುಪಾಲಕರಿಗೆ