ಕುರಿ ಮೇಕೆ ಸಾಕಾಣೆಯ ಸಮಸ್ಯೆಗೆ ಇಲ್ಲಿದೆ ಪರಿಹಾರ
ಕೃಷಿಯಲ್ಲಿ ಬಹುಮುಖ್ಯವಾಗಿರುವ ಆದಾಯದ ಮೂಲ  ಕುರಿ ಮತ್ತು ಮೇಕೆಗಳ ಸಾಕಣೆ 
ಕುರಿ ಮತ್ತು ಮೇಕೆಗಳನ್ನು ನೆಡೆದಾಡುವ ಎಟಿಎಂ ಎಂತಲೇ ಕರೆಯಲಾಗುತ್ತದೆ 
ಕೋವಿಡ್ ಇದ್ದ  ಕಾರಣ ಅಂತಹ ಸಮಸ್ಯೆಯಿಂದ ಹಲವಾರು ಯುವಕರು ಕುರಿ ಮೇಕೆ ಸಾಕಲು ಮುಂದಾಗಿ ದ್ದಾರೆ 
ಕುರಿ ಮೇಕೆ ಸಾಕಣೆ ಮಾಡಲು ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ
ಹಲವಾರು ಯುವಕರು ಕುರಿ ಮೇಕೆ ಸಾಕಾಣಿಕೆ ಯನ್ನು 1ಉದ್ದಿಮೆಯಾಗಿ ಮಾಡಿರುವುದು ಸರಿ 
ಅಂತಹ ಯುವಕರಿಗೆ ಸರಕಾರ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಸಹಕರಿಸುತ್ತವೆ  
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಆಶ್ರಯದಲ್ಲಿ ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿ ಗುಡ್ಡದ ಕಾವಲಿನಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಬಗ್ಗೆ ಮಾಹಿತಿ ಇದೆ
ಇಲ್ಲಿ ವಿಶೇಷವಾದ ಕುರಿ ಮತ್ತು ಮೇಕೆ ತಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ 
ಸಮಯ ಸಿಕ್ಕಾಗ ಈ ಸ್ಥಳಕ್ಕೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು